ಸಗಟು ಬಳಕೆದಾರರ ನೀರಿಗೆ ಕತ್ತರಿ; ಕಾವೇರಿ ನೀರಲ್ಲಿ 20% ಕಡಿತ
Mar 21 2024, 01:46 AM ISTನಗರದಲ್ಲಿನ ನೀರಿನ ಸಮಸ್ಯೆ ನೀಗಿಸಲು ಜಲಮಂಡಳಿ ಹರಸಾಹಸಪಡುತ್ತಿದೆ. ಟ್ಯಾಂಕರ್ಗಳ ನೋಂದಣಿ, ಬತ್ತಿ ಹೋಗಿರುವ ಕೊಳವೆಬಾವಿಗಳ ದುರಸ್ತಿ ಸೇರಿದಂತೆ ಇನ್ನಿತರ ಕ್ರಮ ಕೈಗೊಳ್ಳುತ್ತಿದೆ. ಇದೀಗ ಸಗಟು ನೀರು ಬಳಕೆದಾರರಿಗೆ ಪೂರೈಸಲಾಗುತ್ತಿರುವ ನೀರನ್ನು ಕಡಿತಗೊಳಿಸಿ, ಅವಶ್ಯಕತೆ ಇರುವ ಪ್ರದೇಶಗಳಿಗೆ ಪೂರೈಸುವ ಚಿಂತನೆ ನಡೆಸಿದೆ.