ಕಾವೇರಿ ಸಮಸ್ಯೆಗೆ ಮೇಕೆದಾಟು ಅಣೆಕಟ್ಟೆಯೇ ಪರಿಹಾರ
Oct 21 2023, 12:30 AM ISTರಾಮನಗರ: ಕಾವೇರಿ ನದಿ ನೀರಿನ ವಿಷಯದಲ್ಲಿ ಕಾನೂನು ಮತ್ತು ಎರಡು ರಾಜ್ಯಗಳ ನಡುವಿನ ನೀರಾವರಿ ತಜ್ಞರು ಗಂಭೀರ ಚಿಂತನೆ, ಕಾನೂನು ಹೋರಾಟ ಹಾಗೂ ವಸ್ತು ಸ್ಥಿತಿ ಮನವರಿಕೆ ಮಾಡಿಕೊಡುವ ಅವಶ್ಯಕತೆ ಇದೆ. ಮೇಕೆದಾಟು ನಿರ್ಮಾಣ ಮಾಡುವ ಮೂಲಕ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂದು ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಅಧ್ಯಕ್ಷ ಧರಣೀಶ್ ರಾಂಪುರ ಹೇಳಿದರು.