ಕಳೆದ ಬಾರಿ ನಾನು ಗೆದ್ದಿದ್ರೂ ಕೆಲಸ ಮಾಡಲಾಗಲಿಲ್ಲ: ಡಾ. ಕಾಮರೆಡ್ಡಿ
Mar 15 2024, 01:16 AM ISTಎಚ್ಕೆಇ ಸಂಸ್ಥಾದಾಗ ಏನೇ ಕೆಲಸ ಮಾಡಬೇಕಂದ್ರ ಅಧ್ಯಕ್ಷನಾಗಬೇಕು, ಇಲ್ಲಾಂದ್ರ ಏನೂ ಮಾಡಲಾಗದು ಎಂದಿರುವ ಎಚ್ಕೆಇ ಸಂಸ್ಥೆಯ ಅಧ್ಯಕ್ಷ ಸ್ಥಾನ ಆಕಾಂಕ್ಷಿ ಡಾ. ಶರಣಬಸಪ್ಪ ಕಾಮರೆಡ್ಡಿ, ಕಳೆದ ಬಾರಿ ತಾವು ಆಡಳಿತ ಮಂಡಳಿ ಚುನಾಯಿತ ಸದಸ್ಯನಾಗಿದ್ದರೂ ಕೂಡಾ ಕೆಲಸ ಮಾಡದಂತೆ ಹಿಂದಿನ ಅಧ್ಯಕ್ಷರು ತಮ್ಮ ಕೈ ಕಟ್ಟಿಹಾಕಿದ್ದರೆಂದು ದೂರಿದ್ದಾರೆ.