ಪ್ರತಿ ಜಾಬ್ಕಾರ್ಡ್ಗೆ 100 ದಿನ ಕೂಲಿ ಕೆಲಸ: ಜಿಪಂ ಸಿಇಒ
Apr 06 2024, 12:49 AM ISTಏಪ್ರಿಲ್, ಮೇ, ಜೂನ್ ತಿಂಗಳಲ್ಲಿ ನಿರಂತರವಾಗಿ ಕೆಲಸ ನೀಡಲು ನರೇಗಾ ವಾರ್ಷಿಕ ಕ್ರಿಯಾ ಯೋಜನೆಗಳಿಗೆ ಅನುಮೋದನೆ ನಾಇಡಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗರಿಮಾ ಪನ್ವಾರ ತಿಳಿಸಿದರು. ನರೇಗಾ ಕಾಮಗಾರಿ ಸ್ಥಳಕ್ಕೆ ಗರಿಮಾ ಪನ್ವಾರ ಭೇಟಿ, ಪರಿಶೀಲನೆ ನಡೆಸಿದರು.