ಕೋಲಾರ ಜಿಲ್ಲೆಯ ಜನರಲ್ಲಿ ಹೊಸ ವರುಷಾಗಮನದ ಸಂಭ್ರಮ
Jan 02 2025, 12:32 AM ISTನಗರದೇವತೆ ಕೋಲಾರದಮ್ಮ, ಸೋಮೇಶ್ವರ, ಕಿಲಾರಿಪೇಟೆ ವೇಣುಗೋಪಾಲಸ್ವಾಮಿ, ಕೆಇಬಿ ಗಣಪತಿ ದೇವಾಲಯ, ಕಾಳಮ್ಮನ ಗುಡಿ, ವೆಂಕಟರಮಣಸ್ವಾಮಿ ದೇವಾಲಯ, ಪಂಚಮುಖಿ ಹನುಮ ದೇವಾಲಯ ಸೇರಿದಂತೆ ಎಲ್ಲಾ ಕಡೆಯೂ ಹೊಸ ವರ್ಷದ ಅಂಗವಾಗಿ ಇಡೀ ದೇವಾಲಯಗಳಿಗೆ ವಿದ್ಯುತ್ ದೀಪಗಳಿಂದ ಶೃಂಗಾರಗೊಳಿಸಿದ್ದು, ದೇವರಿಗೆ ವಿಶೇಷ ಪೂಜೆ, ಅಲಂಕಾರ ನಡೆಯಿತು.