ಚಿಕ್ಕಬಳ್ಳಾಪುರ ಜಿಲ್ಲೆ: ಮಹಿಳಾ ಮತದಾರರೆ ಅಧಿಕ
Jan 08 2025, 12:16 AM ISTಜಿಲ್ಲಾದ್ಯಂತ 10,61,674 ಮಂದಿ ಮತದಾರರು ಇದ್ದು, ಇದರಲ್ಲಿ 5,22,817 ಪುರುಷ ಮತದಾರರು, 5,38,767 ಮಹಿಳಾ ಮತದಾರರು ಮತ್ತು 90ಮಂದಿ ಇತರರು ಇದ್ದಾರೆ. ಅಲ್ಲದೆ ವಿಶೇಷ ಪರಿಷ್ಕರಣೆ ವೇಳೆ ಒಟ್ಟು 11,688 ಮತದಾರರು ಹೆಚ್ಚಾಗಿದ್ದಾರೆ. 85ವರ್ಷ ದಾಟಿದ ಒಟ್ಟು 12697 ಮಂದಿ ಹಿರಿಯ ಮತದಾರರಿದ್ದಾರೆ