ದೇಶದ ಅಭಿವೃದ್ಧಿ ಪಥ ನಿರ್ಧರಿಸುವ ಚುನಾವಣೆ ಇದು: ಬಿಎಸ್‌ವೈ
Apr 12 2024, 01:05 AM ISTದೇಶ ಅಭಿವೃದ್ಧಿ ಪಥದತ್ತ ಸಾಗಲು ನಿರ್ಧರಿಸುವ ಈ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ನೀಡುವ ಮತ ದೇಶದ ಭವ್ಯ ಭವಿಷ್ಯಕ್ಕೆ ನೀಡುವ ಮತವಾಗುತ್ತದೆ. ಕಾಂಗ್ರೆಸ್ಸಿಗೆ ನೀಡುವ ಮತ ದೇಶದ ಅಭದ್ರತೆಗೆ, ಅರಾಜಕತೆಗೆ ಕಾರಣವಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.