ಲೋಕಸಭಾ ಚುನಾವಣೆ : ಇತಿಹಾಸದಲ್ಲೇ ಹೆಚ್ಚು ಅಕ್ರಮ ದಾಖಲೆ!
Apr 16 2024, 02:06 AM ISTದೇಶದ ಇತಿಹಾಸದಲ್ಲೇ ಈ ಎಲೆಕ್ಷನ್ನಲ್ಲಿ ಅತಿಹೆಚ್ಚು ಅಕ್ರಮ ಹಣ, ವಸ್ತು ವಶ ಪಡಿಸಿಕೊಂಡಿದ್ದು, ಈವರೆಗೆ 4650 ಕೋಟಿ ಮೌಲ್ಯದ ವಸ್ತು ಜಪ್ತಿ ಮಾಡಲಾಗಿದೆ. ಅಂದರೆ ನಿತ್ಯ ಸರಾಸರಿ 100 ಕೋಟಿ ರು. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.