ಉದ್ಯಮಿಗಳಿಗೆ ಆದರ್ಶ ವ್ಯಕ್ತಿ ರತನ್ ಟಾಟಾ
Oct 13 2024, 01:04 AM ISTರತನ್ ಟಾಟರವರಲ್ಲಿದ್ದ ಸರಳ ಸಾಮಾನ್ಯ ವ್ಯಕ್ತಿತ್ವವೇ ಅವರನ್ನು ಅಷ್ಟೊಂದು ದೊಡ್ಡ ಉದ್ಯಮಿಯಾಗಿಸಿತು. ದೇಶದ ಸಣ್ಣ ಪುಟ್ಟ ಉದ್ಯಮಿಗಳಿಗೆ ಅವರೆ ರೋಲ್ ಮಾಡಲ್ ಆಗಿದ್ದಾರೆ. ಅವರು ಕೊರೋನಾ ಮಹಾಮ್ಮಾರಿ ದೇಶವನ್ನು ಆವರಿಸಿದ ಸಂದರ್ಭದಲ್ಲಿ ಲಕ್ಷಾಂತರ ಕೊಟ್ಯತರ ಜನರಿಗೆ ಊಟ, ಸ್ಯಾನಿಟೈಸರ್ ಮೆಡಿಸಿನ್ ನೀಡಿದ ಮಹಾನ್ ವ್ಯಕ್ತಿ ಟಾಟಾ.