ಬೆಂಗಳೂರು ಮೆಟ್ರೋ : 9.17 ಲಕ್ಷ ಪ್ರಯಾಣಿಕರೊಂದಿಗೆ ಹೊಸ ದಾಖಲೆ -ಪ್ರಯಾಣಿಕರ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ನಿರೀಕ್ಷೆ
Aug 16 2024, 01:49 AM ISTಆಗಸ್ಟ್ 14 ರಂದು ಬೆಂಗಳೂರು ಮೆಟ್ರೋ 9.17 ಲಕ್ಷ ಪ್ರಯಾಣಿಕರನ್ನು ದಾಖಲಿಸಿದ್ದು, ಹಿಂದಿನ ದಾಖಲೆಯನ್ನು ಮುರಿದಿದೆ. ಹೊಸ ಮಾರ್ಗಗಳು ತೆರೆದುಕೊಳ್ಳುವುದರೊಂದಿಗೆ ಪ್ರಯಾಣಿಕರ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ನಿರೀಕ್ಷೆಯಿದೆ.