• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

23 ಸಾವಿರ ದಾಟಲಿದೆ ಕೊಬ್ಬರಿ ಬೆಲೆ : ಇತಿಹಾಸದಲ್ಲೇ ಸಾರ್ವಕಾಲಿಕ ದಾಖಲೆ

Jun 12 2025, 02:04 AM IST

ವಿಶ್ವಪ್ರಸಿದ್ದ ತಿಪಟೂರು ಎಪಿಎಂಸಿ ಮಾರುಕಟ್ಟೆಯಲ್ಲಿನ ಉಂಡೆ ಕೊಬ್ಬರಿ ಟೆಂಡರ್ ಬೆಲೆಯು ಕ್ವಿಂಟಲ್‌ಗೆ 22ಸಾವಿರ ರು. ಗಡಿ ದಾಟುವ ಮೂಲಕ ರು. 23ಸಾವಿರಕ್ಕೆ ವ್ಯಾಪಾರ ನಡೆಯುತ್ತಿದ್ದು, ಇದು ಕೊಬ್ಬರಿ ಇತಿಹಾಸದಲ್ಲೇ ಸಾರ್ವಕಾಲಿಕ ದಾಖಲೆ 

ಕೊಲ್ಲೂರು ಮೂಕಾಂಬಿಕಾ ಕ್ಷೇತ್ರದಲ್ಲಿ ಮೇಯಲ್ಲಿ 1.40 ಕೋಟಿ ರು. ಆದಾಯ ದಾಖಲೆ

Jun 10 2025, 02:07 AM IST
ಮೇನಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಇರುವುದರಿಂದ ಪ್ರತಿವರ್ಷವೂ ಭಾರಿ ಸಂಖ್ಯೆಯಲ್ಲಿ ಮುಖ್ಯವಾಗಿ ಕೇರಳದ ಭಕ್ತರು ಇಲ್ಲಿಗೆ ಬರುತ್ತಾರೆ. ಆದರೆ ಈ ವರ್ಷ ಹಿಂದೆಂದಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡಿದ್ದಾರೆ. ಪ್ರತಿದಿನ ಸರಾಸರಿ 30 ಸಾವಿರ ಭಕ್ತರು ಇಲ್ಲಿಗೆ ಭೇಟಿ ನೀಡಿದ್ದಾರೆ. ರಾಜ್ಯದಲ್ಲಿ ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಇರುವುದೂ ಇದಕ್ಕೆ ಒಂದು ಕಾರಣವಾಗಿದೆ.

ಪಾಕಿಸ್ತಾನದ ಸಾಲ ದಾಖಲೆ 76 ಲಕ್ಷ ಕೋಟಿ ರು,ಗೆ

Jun 10 2025, 01:00 AM IST

ಉಗ್ರಪೋಷಕ ಪಾಕಿಸ್ತಾನದಲ್ಲಿ ಸಾಲದ ಬೆಟ್ಟ ಸಾರ್ವಕಾಲಿಕ ದಾಖಲೆಗೆ ಏರಿದೆ. ದೇಶದಲ್ಲಿ ಒಟ್ಟು ಸಾಲದ ಮೊತ್ತವು 76 ಲಕ್ಷ ಕೋಟಿ ಪಾಕ್‌ ರು.ಗೆ (23 ಲಕ್ಷ ಭಾರತೀಯರು.) (2.6 ಲಕ್ಷ ಅಮೆರಿಕನ್‌ ಡಾಲರ್‌) ತಲುಪಿದೆ.

ಒಂದೇ ದಿನ 1.05 ಕೋಟಿ ಲೀಟರ್‌ಹಾಲು ಸಂಗ್ರಹ, ಕೆಎಂಎಫ್‌ ದಾಖಲೆ

Jun 04 2025, 01:05 AM IST
ಕರ್ನಾಟಕ ಹಾಲು ಮಹಾಮಂಡಳದಲ್ಲಿ (ಕೆಎಂಎಫ್‌) ನಿತ್ಯದ ಹಾಲು ಸಂಗ್ರಹ ಪ್ರಮಾಣ 1.05 ಕೋಟಿ ಲೀಟರ್ ದಾಟಿದ್ದು ಇದು ಸಾರ್ವಕಾಲಿಕ ದಾಖಲೆಯಾಗಿದೆ.

ಘಟಿಕೋತ್ಸವ ಪ್ರಮಾಣ ಪತ್ರ, ನಕಲಿ ದಾಖಲೆ ಜಾಲ ಪತ್ತೆಹಚ್ಚಲು ಎಸ್‌ಎಫ್‌ಐ ಒತ್ತಾಯ

Jun 04 2025, 12:46 AM IST
ನಕಲಿ ಜಾಲ ಪತ್ತೆ ಹಚ್ಚಿ ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿ ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಗೆ ಎಸ್‌ಎಫ್ಐನ ವಿಜಯನಗರ ಜಿಲ್ಲಾ ಸಮಿತಿಯಿಂದ ಮನವಿ ಸಲ್ಲಿಸಲಾಯಿತು.

ಮೇನದ್ದು 125 ವರ್ಷದ ದಾಖಲೆ ಮಳೆ : ಸಿಎಂ ಸಿದ್ದರಾಮಯ್ಯ

Jun 01 2025, 10:26 AM IST

ರಾಜ್ಯದಲ್ಲಿ ಈ ಬಾರಿ ಪೂರ್ವ ಮುಂಗಾರು ಮತ್ತು ಮೇ ತಿಂಗಳಲ್ಲಿ ಆದ ದಾಖಲೆ ಮಳೆಗೆ 71 ಜನರ ಜೀವ ಹಾನಿ, 702 ಪ್ರಾಣಿಗಳ ಸಾವು, 2068 ಮನೆ ಹಾನಿ ಮತ್ತು 15,378 ಹೆಕ್ಟೇರ್‌ ಬೆಳೆ ಹಾನಿ ಸಂಭವಿಸಿದೆ.

ಜಮೀನು ದಾಖಲೆ ನೀಡದಕ್ಕೆ ಮಾಜಿ ಯೋಧನ ಪತ್ನಿ ಸಾವು

Jun 01 2025, 05:45 AM IST

ಕಳೆದ 40 ವರ್ಷದಿಂದ ತನ್ನ ಪತಿಗೆ ಸರ್ಕಾರ ಮಂಜೂರು ಮಾಡಿದ್ದ ಜಮೀನಿಗಾಗಿ ಹೋರಾಟ ಮಾಡಿ ಕೊನೆಗೆ ಶನಿವಾರ ಮಾಜಿ ಯೋಧನ ಪತ್ನಿ ಮೃತಪಟ್ಟ ಹಿನ್ನೆಲೆ ಮೃತಳ ಸಂಬಂಧಿಕರು ಶವವನ್ನು ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಬಂದು ಪ್ರತಿಭಟನೆ ಮಾಡಲು ಮುಂದಾದ ಘಟನೆ ನಡೆದಿದೆ.

31ನೇ ಬಾರಿ ಎವರೆಸ್ಟ್ ಏರಿ ಕಮಿ ರೀಟಾ ಹೊಸ ದಾಖಲೆ

May 27 2025, 11:57 PM IST
ಎವರೆಸ್ಟ್ ಮ್ಯಾನ್ ಎಂದೇ ಹೆಸರಾಗಿರುವ ನೇಪಾಳದ ಶೆರ್ಪಾ (ಪರ್ವತಾರೋಹಣಕ್ಕೆ ಗೈಡ್) ಕಮಿ ರೀಟಾ 31ನೇ ಸಲ ವಿಶ್ವದ ಅತಿ ಎತ್ತರದ ಪರ್ವತ ಮೌಂಟ್ ಎವರೆಸ್ಟ್ ಏರುವ ಮೂಲಕ ತಮ್ಮದೇ ಹಿಂದಿನ ದಾಖಲೆಯನ್ನು ಮುರಿದಿದ್ದಾರೆ.

ಮೇ ತಿಂಗಳಲ್ಲಿ ಸಾರ್ವಕಾಲಿಕ ದಾಖಲೆ ಮಳೆ: 307.9 ಮಿಮೀ ವರ್ಷಧಾರೆ

May 27 2025, 07:12 AM IST

ಮುಂಗಾರು ಪೂರ್ವ ಮತ್ತು ಮುಂಗಾರು ಮಳೆಯ ಅಬ್ಬರದಿಂದಾಗಿ ಬೆಂಗಳೂರಿನಲ್ಲಿ ಮೇ ತಿಂಗಳ ದಾಖಲೆಯ 307.9 ಮಿಮೀ ಮಳೆಯಾಗಿದೆ.

ಕ್ವಿಂಟಲ್‌ಗೆ ₹20000 ಗಡಿ ದಾಟಿದ ಒಣಕೊಬ್ಬರಿ: ದಾಖಲೆ!

May 27 2025, 12:15 AM IST
ತುಮಕೂರು ಜಿಲ್ಲೆ ತಿಪಟೂರು ಎಪಿಎಂಸಿ ಕೊಬ್ಬರಿ ಮಾರುಕಟ್ಟೆಯಲ್ಲಿ ಸೋಮವಾರ ಒಣ ಕೊಬ್ಬರಿ ಬೆಲೆ ಕ್ವಿಂಟಲ್‌ಗೆ 20,900 ರು.ತಲುಪಿದ್ದು, ರೈತರ ಸಂತಸಕ್ಕೆ ಕಾರಣವಾಗಿದೆ.
  • < previous
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • ...
  • 38
  • next >

More Trending News

Top Stories
ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
ಪಾಕಿಸ್ತಾನ ರಕ್ಷಿಸುವ ಕೆಲಸ ಮಾಡಿ ಕಾಂಗ್ರೆಸ್ಸಿನಿಂದ ದೇಶಕ್ಕೆ ದ್ರೋಹ: ಜೋಶಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...
ಇಬ್ಬರು ಪುತ್ರರಿದ್ದ ತಾಯಿಗೆ ಹಸಿರು ಸೀರೆ, ಬಳೆ ಉಡಿ ತುಂಬಿ : ವಂದತಿ!
Asianet
Follow us on
  • Facebook
  • Twitter
  • Koo
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • Koo
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved