ಸಿದ್ದಾಪುರ ತಾಲೂಕಿನಲ್ಲಿ ಆನೆಗಳ ದಾಳಿ: ಅಪಾರ ಬೆಳೆಹಾನಿ
Nov 06 2024, 12:53 AM ISTಶಿಗೇಹಳ್ಳಿ, ಕ್ವಾಡಗದ್ದೆ, ಕಲಗದ್ದೆ- ಬೆಳಗದ್ದೆಯ ಅಡಕೆತೋಟ, ಭತ್ತದ ಗದ್ದೆಗಳಲ್ಲಿ ರಾತ್ರಿ ಸಮಯದಲ್ಲಿ ಆನೆಗಳು ಕಾಣಿಸಿಕೊಳುತ್ತಿದ್ದು, ಭತ್ತದ ಗದ್ದೆಗಳನ್ನು, ಅಡಕೆ ತೋಟದಲ್ಲಿ ಬೆಳೆದು ನಿಂತ ಅಡಕೆ ಸಸಿ- ಗಿಡ, ಬಾಳೆಮರಗಳನ್ನು ನಾಶಪಡಿಸಿವೆ.