• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಇರಾನ್‌ ಬೆಂಬಲಿತ ಉಗ್ರರ ಡ್ರೋನ್‌ ದಾಳಿ: 3 ಅಮೆರಿಕ ಯೋಧರು ಬಲಿ

Jan 29 2024, 01:31 AM IST
ಇರಾನ್‌ ಬೆಂಬಲಿತ ಉಗ್ರರು ಜೋರ್ಡಾನ್‌ ಮೇಲೆ ಭಾನುವಾರ ಡ್ರೋನ್‌ ದಾಳಿ ನಡೆಸಿದ್ದು, ಈ ವೇಳೆ ಅಲ್ಲಿದ್ದ ಮೂವರು ಅಮೆರಿಕ ಯೋಧರು ಸಾವನ್ನಪ್ಪಿದ್ದಾರೆ ಹಾಗೂ ಹಲವು ಯೋಧರು ಗಾಯಗೊಂಡಿದ್ದಾರೆ.

22 ಮಂದಿ ಭಾರತೀಯರಿದ್ದ ಹಡಗಿನ ಮೇಲೆ ಹೌತಿ ದಾಳಿ

Jan 28 2024, 01:18 AM IST
ಐಎನ್‌ಎಸ್‌ ವಿಶಾಖಪಟ್ಟಣ ಹಡಗಿನಿಂದ ದಾಳಿಗೊಳಗಾದವರನ್ನು ರಕ್ಷಣೆ ಮಾಡಲಾಗಿದೆ. ಏಡನ್‌ ಕೊಲ್ಲಿಯಲ್ಲಿ ಹೌತಿ ಉಗ್ರರ ಕ್ಷಿಪಣಿ ದಾಳಿಯಾಗಿತ್ತು.

ಬೇಲೂರಲ್ಲಿ ಕಾಡಾನೆ ದಾಳಿ: ಕಾಫಿ ತೋಟ ನಾಶ: ರೈತರು ಕಂಗಾಲು

Jan 26 2024, 01:46 AM IST
ಮಲೆನಾಡು ಭಾಗದಲ್ಲಿ ಸೇರಿದಂತೆ ಬೇಲೂರಲ್ಲಿ ದಿನದಿಂದ ದಿನಕ್ಕೆ ಕಾಡಾನೆಗಳ ಹಾವಳಿಯಿಂದಾಗಿ ಅಪಾರ ಪ್ರಮಾಣದ ಕಾಫಿ ಸೇರಿದಂತೆ ಇತರೆ ಮಳೆಗಳು ನಾಶವಾಗುತ್ತಿದ್ದು ರೈತರನ್ನು ಸಂಕಷ್ಟಕ್ಕೆ ದೂಡುತ್ತಿದೆ.

ಉದ್ಯಮಿ ಗಣೇಶ್‌ ಶೇಟ್‌ ಮನೆ, ಕಚೇರಿ ಮೇಲೆ ಮುಂದುವರಿದ ಐಟಿ ದಾಳಿ

Jan 25 2024, 02:02 AM IST
ಗುಲಾಬಿ ಬಣ್ಣದ ವಾಟ್ಸಾಪ್‌ ಲಿಂಕ್‌ ಕಳುಹಿಸಿ ಮಾಹಿತಿ ಕದಿಯಲು ಸೈಬರ್‌ ವಂಚಕರು ಯತ್ನಿಸುತ್ತಿರುವ ಘಟನೆ ಬೆಳಕಿಗೆ ಬಂದಿದೆ.

ಉದ್ಯಮಿ ಮನೆ ಮೇಲೆ ಐಟಿ ದಾಳಿ

Jan 25 2024, 02:02 AM IST
ಇಲ್ಲಿನ ಅಶೋಕನಗರದ ಅವರ ನಿವಾಸ, ಗಣೇಶಪೇಟೆಯ ಕೆಜಿಪಿ ಆಭರಣ ಮಳಿಗೆ, ಲ್ಯಾಮಿಂಗ್ಟನ್ ರಸ್ತೆಯ ಮಹಾದೇವಿ ಸಿಲ್ಕ್ಸ್‌ ಆ್ಯಂಡ್ ಸ್ಯಾರೀಸ್‌, ಅಮರಗೋಳದ ರಾಯಲ್‌ ರಿಟ್ಜ್ ರೆಸಾರ್ಟ್‌ ಮೇಲೆ ಏಕಕಾಲಕ್ಕೆ 115ಕ್ಕೂ ಹೆಚ್ಚು ಅಧಿಕಾರಿಗಳು ದಾಳಿ ನಡೆಸಿದರು.

ಬಾಲಾಕೋಟ್‌ ದಾಳಿ ಕಥೆ: ಹೃತಿಕ್‌, ದೀಪಿಕಾ ಚಿತ್ರಕ್ಕೆ ಕೊಲ್ಲಿ ದೇಶಗಳ ನಿಷೇಧ

Jan 25 2024, 02:01 AM IST
ಬಾಲಾಕೋಟ್‌ ದಾಳಿಯ ಕಥಾಹಂದರ ಹೊಂದಿರುವ ಫೈಟರ್‌ ಚಿತ್ರಕ್ಕೆಎ ಯುಎಇ ಹೊರತುಪಡಿಸಿ ಮಿಕ್ಕ ಕೊಲ್ಲಿ ರಾಷ್ಟ್ರಗಳು ನಿಷೇಧ ಹೇರಿವೆ.

ಅನಿರೀಕ್ಷಿತ ದಾಳಿ ಎರಡು ಸ್ಕ್ಯಾನಿಂಗ್ ಸೆಂಟರ್ ಸೀಜ್

Jan 24 2024, 02:05 AM IST
ಗರ್ಭಧಾರಣಾ ಮತ್ತು ಪ್ರಸವಪೂರ್ವ ಪತ್ತೆ ಕಾಯ್ದೆ ಉಲ್ಲಂಘನೆ ಬಯಲು ಮಾಡಲಾಗಿದ್ದು, ಅಲ್ಟ್ರಾಸೌಂಡ್ ಸೋನೋಗ್ರಫಿ ಯಂತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.

ಹಮಾಸ್‌ನಿಂದ ಭೀಕರ ದಾಳಿ: 21 ಇಸ್ರೇಲಿ ಯೋಧರ ಸಾವು

Jan 24 2024, 02:02 AM IST
ಅ.7ರ ನಂತರ ಅತಿದೊಡ್ಡ ದಾಳಿ ನಡೆಸಿದ ಹಮಾಸ್‌, ಇಸ್ರೇಲ್‌ನ 17 ಸೈನಿಕರನ್ನು ಹತ್ಯೆಗೈದಿದೆ. ಇದರಿಂದ ಕ್ರುದ್ಧರಾಗಿರುವ ಇಸ್ರೇಲ್‌ ಅಧ್ಯಕ್ಷ ಬೆಂಜಮಿನ್‌ ನೆತನ್ಯಾಹು, ಹಮಾಸ್‌ ವಿರುದ್ದ ಸಂಪೂರ್ಣ ಗೆಲುವು ಸಾಧಿಸುವವರೆಗೆ ವಿರಮಿಸುವುದಿಲ್ಲ ಎಂದು ಶಪಥ ಮಾಡಿದ್ದಾರೆ.

ರಾಹುಲ್ ಗಾಂಧಿ ಮೇಲೆ ದಾಳಿ ಯತ್ನ: ಕಾಂಗ್ರೆಸ್ ಪ್ರತಿಭಟನೆ

Jan 24 2024, 02:02 AM IST
ಅಸ್ಸಾಂನಲ್ಲಿ ರಾಹುಲ್ ಗಾಂಧಿ ಅವರ ಮೇಲೆ ದಾಳಿ ನಡೆಸಲು ಯತ್ನಿಸಿದ ಬಿಜೆಪಿ ನಡೆ ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಮಂಗಳವಾರ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದಲ್ಲದೇ ಗೂಂಡಾಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ಕರಿ ಕಲ್ಲು ಬಂಡೆ ಸಾಗಣೆ ಮೇಲೆ ದಾಳಿ, ವಶಪಡಿಸಿಕೊಂಡ ಅಧಿಕಾರಿಗಳು

Jan 22 2024, 02:15 AM IST
ಸರ್ಕಾರದ ಪರವಾನಿಗೆಯಿಲ್ಲದೆ ಸಾಗಿಸುತ್ತಿದ್ದ ಬೃಹದಾಕಾರದ ಬ್ಲಾಕ್‌ ಗ್ರಾನೈಟ್‌ ಬಂಡೆ ಲಾರಿ ಸಮೇತ ಚಿತ್ರದುರ್ಗ-ತುಮಕೂರು ಗಡಿ ಭಾಗವಾದ ಹುಳಿಯಾರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಚಿತ್ರದುರ್ಗದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡ ಘಟನೆ ಈಗ ವ್ಯಾಪಕ ಚರ್ಚೆಗೆ ಕಾರಣವಾಗಿದೆ.
  • < previous
  • 1
  • ...
  • 63
  • 64
  • 65
  • 66
  • 67
  • 68
  • 69
  • 70
  • 71
  • ...
  • 78
  • next >

More Trending News

Top Stories
ಜು.14ಕ್ಕೆ ಸಿಗಂದೂರು ಸೇತುವೆ ಲೋಕಾರ್ಪಣೆ : ಸಿಗಂದೂರು ಚೌಡೇಶ್ವರಿ ಹೆಸರು
ರಣಮೇಘದ ಕಣ್ಣೀರು - ನಾನು ಟ್ರಂಪ್ ಆದೆನೆ?
ಕೊಡವ ಜನರಲ್ಲಿ ನಾನು ಮೊದಲ ಚಿತ್ರ ನಾಯಕಿ ಎಂದ ರಶ್ಮಿಕಾ : ಕೊಡಗಿನ ನಟಿಯರಿಂದ ತೀವ್ರ ‍ವಿರೋಧ
ಒಂದೇ ಕಾರಲ್ಲಿ ಯತ್ನಾಳ, ರಮೇಶ ರೌಂಡ್ಸ್‌ : ರಾಜಕೀಯ ಕುತೂಹಲ
ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಗೆ ಇನ್ನೂ ತೀರ್ಮಾನಿಸಿಲ್ಲ : ಮುಷ್ತಾಕ್‌
Asianet
Follow us on
  • Facebook
  • Twitter
  • Koo
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • Koo
  • YT video
  • insta
  • whatsapp
  • Popular Categories
  • ಪ್ರಪಂಚ
  • ಮನರಂಜನೆ
  • ವಿಶೇಷ
  • ಭಾರತ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved