• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಸರಸ್ವತಿ ವಿದ್ಯಾಲಯದಲ್ಲಿ ವಾರ್ಷಿಕ ಸಂಚಿಕೆ ‘ದೃಷ್ಟಿ’ ಬಿಡುಗಡೆ

Jun 26 2024, 12:34 AM IST
ಗಂಗೊಳ್ಳಿ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ 2023-24ನೇ ಸಾಲಿನ ಶೈಕ್ಷಣಿಕ ವರ್ಷದ ಕಾಲೇಜು ವಾರ್ಷಿಕ ಸಂಚಿಕೆ ದೃಷ್ಟಿ ಬಿಡುಗಡೆ ಕಾರ್ಯಕ್ರಮ ನಡೆಯಿತು.

ಅಣ್ಣತಮ್ಮಂದಿರ ದೃಷ್ಟಿ ಈಗ ಚನ್ನಪಟ್ಟಣದ ಮೇಲೆ!

Jun 16 2024, 01:47 AM IST
ಚನ್ನಪಟ್ಟಣ: ಅಣ್ಣತಮ್ಮಂದಿರ ವಕ್ರದೃಷ್ಟಿ ಇದೀಗ ಚನ್ನಪಟ್ಟಣದ ಮೇಲೆ ಬಿದ್ದಿದೆ. ಇಲ್ಲಿನ ಜನ ಬುದ್ಧಿವಂತರಿದ್ದು, ಅವರನ್ನು ಹೆದರಿಸಿ, ಬೆದರಿಸಲು ಆಗುವುದಿಲ್ಲ. ಕ್ಷೇತ್ರದ ಜನ ಎಚ್ಚರಿಕೆಯಿಂದ ಇದ್ದು, ಅಣ್ಣತಮ್ಮಂದಿರಿಂದ ಕ್ಷೇತ್ರವನ್ನು ಉಳಿಸಿಕೊಳ್ಳಿ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಪರೋಕ್ಷವಾಗಿ ಡಿ.ಕೆ.ಸಹೋದರರ ವಿರುದ್ಧ ವಾಗ್ಗಾಳಿ ಮಾಡಿದರು.

ಮಕ್ಕಳ ದೃಷ್ಟಿ ದೋಷ ನಿವಾರಣೆಗೆ ಸಂಕಲ್ಪ ಮಾಡಿ: ಸಂತೋಷ ಹೆಗಡೆ

Jun 13 2024, 12:46 AM IST
ಯುವಕ, ಯುವತಿಯರು ಮನಸ್ಸು ಮಾಡಿದರೆ ಉತ್ತಮ ಸಮಾಜ ನಿರ್ಮಿಸಬಹುದು ಎಂದು ನಿವೃತ್ತ ನ್ಯಾಯಮೂರ್ತಿ ಎನ್. ಸಂತೋಷ ಹೆಗಡೆ ಹೇಳಿದರು.

ದೃಷ್ಟಿ ದೋಷವುಳ್ಳ ವಿದ್ಯಾರ್ಥಿಗಳಿಗೆ ಕನ್ನಡಕ ವಿತರಣೆ

Mar 25 2024, 12:45 AM IST
ವಿದ್ಯಾರ್ಥಿಗಳಿಗೆ ಕನ್ನಡಕವನ್ನು ವಿತರಿಸುವ ಕಾರ್ಯಕ್ರಮವನ್ನು ಶ್ವೇತ ಅಯ್ಯಪ್ಪ ನಡೆಸಿಕೊಟ್ಟರು. ಸುಮಾರು ೩೨ ವಿವಿಧ ಶಾಲೆಗಳ ವಿದ್ಯಾರ್ಥಿಗಳಿಗೆ ಕನ್ನಡಕ ವಿತರಿಸಲಾಯಿತು.

ನಿಶ್ಯಬ್ದ ದೃಷ್ಟಿ ಚೋರ ಗ್ಲುಕೋಮಾ ಬಗ್ಗೆ ಎಚ್ಚರ ಮುಖ್ಯ: ಡಾ.ನೀತಾ

Mar 22 2024, 01:03 AM IST
ಕಣ್ಣಿನ ಪೊರೆ, ರೆಟಿನಾ ಸಮಸ್ಯೆಗಳ ಬಗ್ಗೆ ಜನರಲ್ಲಿ ಸ್ವಲ್ಪ ಅರಿವಿದೆ, ಆದರೆ ಗ್ಲುಕೋಮಾ ಕಾಯಿಲೆ ಬಗ್ಗೆ ಅರಿವಿಲ್ಲದೆ ಅದಕ್ಕೆ ಬಲಿಯಾಗುತ್ತಿದ್ದಾರೆ. ಅಧಿಕ ರಕ್ತದೊತ್ತಡ ಹೊಂದಿರುವವರಿಗೆ ಗ್ಲುಕೋಮಾವು ಸ್ನೇಹಿತನಂತೆ ಜೋತು ಬೀಳುತ್ತದೆ. ಗ್ಲುಕೋಮಾ ಕಾಯಿಲೆನ್ನು ಆರಂಭಿಕ ಹಂತದಲ್ಲಿ ಗುರುತಿಸಿದರೆ ಪೂರ್ಣವಲ್ಲದಿದ್ದರೂ ಉಳಿದಿರುವ ದೃಷ್ಟಿಯನ್ನು ಉಳಿಸಿಕೊಳ್ಳಬಹುದಾಗಿದೆ.

ಚ.ಸರ್ವಮಂಗಳಾ ಅವರ ಬರಹ, ಬೋಧನೆಯಲ್ಲಿ ವಿಮರ್ಶಾತ್ಮಕ ದೃಷ್ಟಿ ಇದೆ: ಡಾ.ಬಸವರಾಜು ಕಲ್ಗುಡಿ

Mar 22 2024, 01:01 AM IST
ಸರ್ವಮಂಗಳಾ ಅವರು ತಮ್ಮ ಬರಹ, ಹೋರಾಟ, ಬೋಧನೆ, ನಟನೆ, ಸಾಹಿತ್ಯ, ಓದು- ಬರಹಗಳಲ್ಲಿ ವಿಮರ್ಶಾತ್ಮಕ ದೃಷ್ಟಿಕೋನ ಹೊಂದಿದ್ದರು. ಪಾತ್ರಗಳನ್ನು ಚಿತ್ರಿಕೆಗಳಾಗಿ ಕಣ್ಣಮುಂದೆ ನಿಲ್ಲಿಸುವಂಥಹ ಬೋಧಕರಾಗಿದ್ದರು. ಅವರ ನಿವೃತ್ತಿಯಾಗಿ ಒಂದು ದಶಕ ತುಂಬಿದ್ದರೂ ಅವರ ನೆನಪು ಅಮರ.

ವೈಜ್ಞಾನಿಕ ದೃಷ್ಟಿ ವಿಶ್ವ ದೃಷ್ಟಿಯಾಗಲಿ: ಡಾ.ಬಂಜಗೆರೆ ಜಯಪ್ರಕಾಶ್

Mar 14 2024, 02:01 AM IST
ಯೋಗಿಗಳು ಮಾಡುವ ತಪಸ್ಸು ತನ್ನ ಸಾಕ್ಷಾತ್ಕಾರಕ್ಕೆ. ಆದರೆ, ನೇಗಿಲಯೋಗಿ ಮಾಡುವುದು ಅನ್ನ ಸಾಕ್ಷಾತ್ಕಾರಕ್ಕೆ. ಅದು ಎಲ್ಲರ ಸಾಕ್ಷಾತ್ಕಾರಕ್ಕೂ ಹೌದು..! ಯೋಗಿತನ ಇದ್ದವರು ಹಸಿದವರಿಗೆ ಅನ್ನ ಹಾಕುತ್ತಾರೆ. ಯುವಜನಾಂಗ ಯೋಗಿಗಳಾಗಿ ಪರಿವರ್ತನೆಯಾಗಬೇಕು. ಮನುಜಮತ ವಿಶ್ವಪಥ ಕುವೆಂಪು ಸಂದೇಶವನ್ನು ಸಾಕ್ಷಾತ್ಕಾರಗೊಳಿಸಬೇಕು.

ದೃಷ್ಟಿ ಕಸಿದುಕೊಳ್ಳುತ್ತಿರುವ ಆಧುನಿಕ ಉಪಕರಣಗಳು: ವಿನಯಕುಮಾರ ಹೊಳೆಯಪ್ಪಗೋಳ

Jan 19 2024, 01:52 AM IST
ಮನೋರಂಜನೆಗಾಗಿ ಬಳಸಲಾಗುತ್ತಿರುವ ಟಿವಿ, ಮೊಬೈಲ್, ಕಂಪ್ಯೂಟರ್‌ಗಳಂತಹ ಆಧುನಿಕ ಉಪಕರಣಗಳು ಇಂದು ನಮ್ಮ ದೃಷ್ಟಿಯನ್ನು ಕಸಿದುಕೊಳ್ಳುತ್ತಿವೆ.

ಅಂಧರಿಗೆ ದೃಷ್ಟಿ ನೀಡಿದ ಸಮರ್ಥನಂ ಸಂಸ್ಥೆ

Jan 08 2024, 01:45 AM IST
ಅಂಧರಿಗೆ ಭವಿಷ್ಯ ಕಟ್ಟಿಕೊಡಲು ಸಮರ್ಥನಂ ಸಂಸ್ಥೆ ಕಟಿಬದ್ಧವಾಗಿ ನಿಂತಿದೆ. ನನಗೆ ಸಮರ್ಥನಂ ಸಂಸ್ಥೆ ಕಾರ್ಯಕರ್ತನನ್ನಾಗಿ ಮಾಡಿದರೆ ಸಂಸ್ಥೆಗೆ ಬೇಕಾದ ನೆರವನ್ನು ಸರ್ಕಾರದಿಂದ ಕಲ್ಪಿಸಿಕೊಡುತ್ತೇನೆ ಎಂದು ಸಚಿವ ಲಾಡ್‌ ಹೇಳಿದ್ದಾರೆ.

ಕಾಡಾನೆಗೆ ಕಣ್ಣಿನ ದೃಷ್ಟಿ ದೋಷ: ಸಾಕಾನೆಗಳ ಮೂಲಕ ಕಾರ್ಯಾಚರಣೆ!

Dec 15 2023, 01:30 AM IST
ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಹಾರಂಗಿ ಹಿನ್ನೀರಿನ ವ್ಯಾಪ್ತಿಯ ಸಜ್ಜಳ್ಳಿ ಸಮೀಪದಲ್ಲಿ ದೃಷ್ಟಿ ಕಳೆದುಕೊಂಡು ಕಳೆದ 20 ದಿನಗಳಿಂದ ಕಾಡಾನೆಯೊಂದು ಅಡ್ಡಾಡುತ್ತಿದೆ. ಕೆಲವೊಂದು ಬಾರಿ ಯಡವನಾಡು-ಐಗೂರು ಮುಖ್ಯ ರಸ್ತೆಯಲ್ಲೇ ಓಡಾಡುತ್ತಿದ್ದು, ಈ ಭಾಗದ ಸಾರ್ವಜನಿಕರು ಆತಂಕಗೊಂಡಿದ್ದರು.
  • < previous
  • 1
  • 2
  • next >

More Trending News

Top Stories
ಇಂದಿನಿಂದ ಬಸ್‌ ಮುಷ್ಕರ ಬಿಸಿ : 1 ಕೋಟಿ ಪ್ರಯಾಣಿಕರಿಗೆ ಪೇಚು
ಆ,10ಕ್ಕೆ ಬೆಂಗಳೂರಲ್ಲಿ ಮೋದಿ ರೋಡ್‌ ಶೋ, ಸಮಾವೇಶ
ನ್ಯಾ। ದಾಸ್‌ ಆಯೋಗದಿಂದ ಸಿಎಂಗೆ ಒಳಮೀಸಲು ವರದಿ
ಸಾರಿಗೆ ನೌಕರರ 38 ತಿಂಗಳ ವೇತನ ಬಾಕಿ ಪಾವತಿ ಅಸಾಧ್ಯ : ಸಿಎಂ
35 ಅತ್ಯಗತ್ಯ ಔಷಧಿ ದರ ಇಳಿಕೆ : ಕೇಂದ್ರ ಘೋಷಣೆ
Asianet
Follow us on
  • Facebook
  • Twitter
  • Koo
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • Koo
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ವಿಶೇಷ
  • ಮನರಂಜನೆ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved