ವೈಜ್ಞಾನಿಕ ದೃಷ್ಟಿ ವಿಶ್ವ ದೃಷ್ಟಿಯಾಗಲಿ: ಡಾ.ಬಂಜಗೆರೆ ಜಯಪ್ರಕಾಶ್
Mar 14 2024, 02:01 AM ISTಯೋಗಿಗಳು ಮಾಡುವ ತಪಸ್ಸು ತನ್ನ ಸಾಕ್ಷಾತ್ಕಾರಕ್ಕೆ. ಆದರೆ, ನೇಗಿಲಯೋಗಿ ಮಾಡುವುದು ಅನ್ನ ಸಾಕ್ಷಾತ್ಕಾರಕ್ಕೆ. ಅದು ಎಲ್ಲರ ಸಾಕ್ಷಾತ್ಕಾರಕ್ಕೂ ಹೌದು..! ಯೋಗಿತನ ಇದ್ದವರು ಹಸಿದವರಿಗೆ ಅನ್ನ ಹಾಕುತ್ತಾರೆ. ಯುವಜನಾಂಗ ಯೋಗಿಗಳಾಗಿ ಪರಿವರ್ತನೆಯಾಗಬೇಕು. ಮನುಜಮತ ವಿಶ್ವಪಥ ಕುವೆಂಪು ಸಂದೇಶವನ್ನು ಸಾಕ್ಷಾತ್ಕಾರಗೊಳಿಸಬೇಕು.