ಫೆ.18ರಂದು ವಸತಿ ಶಾಲೆಗಳ ಪ್ರವೇಶ, ಯುಪಿಎಸ್‌ಸಿ, ಕೆಪಿಎಸ್‌ಸಿ ತರಬೇತಿ ಪ್ರವೇಶ ಪರೀಕ್ಷೆ
Feb 17 2024, 01:17 AM ISTಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದಡಿ ಕಾರ್ಯನಿರ್ವಹಿಸುತ್ತಿರುವ ವಿವಿಧ ವಸತಿ ಶಾಲೆಗಳ ಆರನೇ ತರಗತಿ ಪ್ರವೇಶ ಪರೀಕ್ಷೆ ಹಾಗೂ ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಇಲಾಖೆಯಿಂದ ನೀಡಲಾಗುವ ಯುಪಿಎಸ್ ಸಿ, ಕೆಪಿಎಸ್‌ಸಿ ತರಬೇತಿ ಪ್ರವೇಶ ಪರೀಕ್ಷೆಯು ಫೆ.18ರಂದು ಜಿಲ್ಲಾ ವ್ಯಾಪ್ತಿಯ 15 ಕೇಂದ್ರಗಳಲ್ಲಿ ನಡೆಯಲಿದೆ.