ಸಿಎ ಪರೀಕ್ಷೆ: ಮಹಾಲಕ್ಷ್ಮೀ ಕಿಣಿ ಸಾಧನೆ
Feb 08 2024, 01:30 AM ISTಕಲ್ಸಂಕದ ಟಿ.ವಸಂತ ಕಿಣಿ, ವನಿತಾ ಕಿಣಿ ದಂಪತಿ ಪುತ್ರಿಯಾದ ಮಹಾಲಕ್ಷ್ಮಿ ಕಿಣಿ ಮದುವೆ ಬಳಿಕ, ಪದವಿ ಓದಿನ ಜೊತೆ, ಮೂಡುಬಿದಿರೆಯ ಸಿಎ ಆಕಾಶ್‍ದೀಪ್ ಪೈ ಮಾರ್ಗದರ್ಶನದಲ್ಲಿ ಅಧ್ಯಯನ ಮಾಡಿ ಸಿಎ ಅಂತಿಮ ಪರೀಕ್ಷೆ ಬರೆದಿದ್ದರು. ಅವರ ಸಾಧನೆ ಗುರುತಿಸಿ ಸನ್ಮಾನಿಸಲಾಗಿದೆ.