ತನ್ನ ಭಯೋತ್ಪಾದಕ ನೆಲೆಯ ಮೇಲೆ ದಾಳಿ ಮಾಡಿದ್ದ ಇರಾನ್ ಮೇಲೆ ಪ್ರತೀಕಾರ ತೀರಿಸಿಕೊಂಡ ಪಾಕಿಸ್ತಾನ
Jan 19 2024, 01:50 AM ISTತನ್ನ ಮೇಲೆ ಇರಾನ್ ನಡೆಸಿದ ಸರ್ಜಿಕಲ್ ದಾಳಿಗೆ ಪಾಕ್ ಸೇನೆ ಪ್ರತೀಕಾರವಾಗಿ ಕಿಲ್ಲರ್ ಡ್ರೋನ್, ರಾಕೆಟ್ ಬಳಸಿ ದಾಳಿ ನಡೆಸಿದೆ. ಈ ಹಿನ್ನೆಲೆಯಲ್ಲಿ ಉಭಯ ದೇಶಗಳ ನಡುವೆ ಪರಿಸ್ಥಿತಿ ಹದಗೆಟ್ಟಿದೆ. ಈ ನಡುವೆ ಮಧ್ಯಸ್ಥಿಕೆಗೆ ಚೀನಾ ಉತ್ಸುಕವಾಗಿದೆ.