ಮುನಿಸು ಬಿಟ್ಟು, ಬಿಜೆಪಿ ಗೆಲ್ಲಿಸಿ: ಪ್ರತಾಪ ಸಿಂಹ
Apr 17 2024, 01:16 AM ISTಲೋಕಸಭೆ ಚುನಾವಣೆಯಲ್ಲಿ ಪ್ರತಿ ಓಟು, ಪ್ರತಿ ಕ್ಷೇತ್ರವೂ ಅತ್ಯಂತ ಮಹತ್ವದ್ದಾಗಿದೆ. ತಮಗೆ, ತಮ್ಮವರಿಗೆ ಟಿಕೆಟ್ ಸಿಗಲಿಲ್ಲವೆಂದು ಮುನಿಸಿಕೊಂಡರೆ ದೇಶವು ಒಬ್ಬ ಉತ್ತಮ ಪ್ರಧಾನಿಯನ್ನೇ ಕಳೆ ದುಕೊಳ್ಳಬೇಕಾಗುತ್ತದೆ ಎಂಬ ಅರಿವಿರಲಿ. ನರೇಂದ್ರ ಮೋದಿ ಕೈ ಬಲಪಡಿಸಲು, ಮೂರನೇ ಬಾರಿಗೆ ಪ್ರಧಾನಿ ಮಾಡಲು ನಾವೆಲ್ಲರೂ ಒಟ್ಟಾಗಿ ಶ್ರಮಿಸೋಣ ಎಂದು ಮೈಸೂರು ಸಂಸದ ಪ್ರತಾಪ ಸಿಂಹ ದಾವಣಗೆರೆಯಲ್ಲಿ ಹೇಳಿದ್ದಾರೆ.