ಬಿಜೆಪಿ ಸಮಾವೇಶದಲ್ಲಿ ಪಿಕ್ಪಾಕೆಟ್: 13 ಮಂದಿ ಬಂಧನ
Apr 04 2024, 01:01 AM ISTಕಳೆದ ತಿಂಗಳು ಕುಶಾಲನಗರ ಮತ್ತು ಮಡಿಕೇರಿ ನಗರ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ನಡೆದ ಬಿಜೆಪಿ ಕಾರ್ಯಕ್ರಮದಲ್ಲಿ ಲಕ್ಷಾಂತರ ರು. ನಗದು ಪಿಕ್ ಪಾಕೆಟ್ ಮಾಡಿರುವ ಪ್ರಕರಣದ 13 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 12 ಮೊಬೈಲ್, ಎರಡು ಕಾರುಗಳು, ರು. 2,65,960 ನಗದು ವಶಪಡಿಸಿಕೊಳ್ಳಲಾಗಿದೆ.