ಮಾಜಿ ಶಾಸಕ ವೈ ಸಂಪಂಗಿ ವಿರುದ್ದ ಬಿಜೆಪಿ ಕಾರ್‍ಯಕರ್ತರು ಅಸಮಾಧಾನ
Apr 28 2024, 01:25 AM ISTಸಂಪಂಗಿ ವರ್ಚಸ್ಸುನ್ನು ಕಳೆದುಕೊಂಡಿದ್ದಾರೆ, ಮತ್ತೇ ಮತ್ತೆ ಬಿಜೆಪಿ ಪಕ್ಷದ ನಾಯಕತ್ವ ವಹಿಸಿದರೆ ಕೆಜಿಎಫ್ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಪಕ್ಷ ಎಲ್ಲಿದೆ ಎಂದು ಹುಡಕಬೇಕಾದ ಪರಿಸ್ಥಿತಿ ಎದುರಾಗಲಿದೆ ಎನ್ನುತ್ತಾರೆ ಕಾರ್ಯಕರ್ತರು