ಬೆಂಗಳೂರು : ಪ್ರವಾಸಿಗರನ್ನು ಸೆಳೆಯುತ್ತಿರುವ ಬನ್ನೇರುಘಟ್ಟ ಜೈವಿಕ ಉದ್ಯಾನದ ಚಿಟ್ಟೆ ಪಾರ್ಕ್
Nov 15 2024, 01:30 AM ISTಮರಗಿಡಗಳ ನಡುವೆ ಹಾರಾಡುತ್ತಿರುವ ಬಣ್ಣ ಬಣ್ಣದ ಚಿಟ್ಟೆಗಳು, ಒಂದೇ ಕಡೆ ಹತ್ತಾರು ಪ್ರಬೇಧದ ಪತಂಗಗಳು, ಅವುಗಳನ್ನು ಹತ್ತಿರದಿಂದ ಕಂಡು ಖುಷಿಪಡುತ್ತಿರುವ ಪ್ರವಾಸಿಗರು. ಇಂತಹ ರೋಮಾಂಚಕಾರಿ ದೃಶ್ಯಗಳನ್ನು ಬನ್ನೇರುಘಟ್ಟ ಜೈವಿಕ ಉದ್ಯಾನದ ಚಿಟ್ಟೆ ಪಾರ್ಕ್ನಲ್ಲಿ ವೀಕ್ಷಿಸಬಹುದಾಗಿದೆ.