ಬೆಂಗಳೂರು : ಸಂಚಾರ ನಿಯಮ ಉಲ್ಲಂಘನೆ : 2,670 ಕೇಸ್, 13.78 ಲಕ್ಷ ರು. ದಂಡ ವಸೂಲಿ
Nov 11 2024, 12:45 AM ISTಆ್ಯಪ್ ಆಧಾರಿತ ಇ-ಕಾಮರ್ಸ್ ವಿತರಕ ಸವಾರರ ವಿರುದ್ಧ ಶನಿವಾರ ವಿಶೇಷ ಕಾರ್ಯಾಚರಣೆ ನಡೆಸಿರುವ ನಗರ ಸಂಚಾರ ಪೊಲೀಸರು, ಸಂಚಾರ ನಿಯಮ ಉಲ್ಲಂಘಿಸಿದ ಆರೋಪದಡಿ 2,679 ಪ್ರಕರಣಗಳನ್ನು ದಾಖಲಿಸಿ, 13.78 ಲಕ್ಷ ರು. ದಂಡ ವಸೂಲಿ ಮಾಡಿದ್ದಾರೆ.