ಅಕಾಲಿಕ ಮಳೆಗೆ ತೋಟಗಾರಿಕೆ ಬೆಳೆಗೆ ಭಾರಿ ಹಾನಿ
Apr 14 2024, 01:49 AM ISTಪ್ರಖರ ತಾಪದಿಂದ ಕಂಗೆಟ್ಟಿದ್ದ ಕಲಬುರಗಿಯಲ್ಲಿ ಕಳೆದ 2 ದಿನದಿಂದ ಬೇಸಿಗೆ ಮಳೆ ಸುರಿಯುತ್ತಿದೆ. ಆದರೆ ಈ ಮಳೆಯ ಜೊತೆಗೇ ಒತ್ತರಿಸಿ ಬೀಸುತ್ತಿರುವ ಬಿರುಗಾಳಿ, ಗುಡುಗು, ಸಿಡುಲು ಸೇರಿದಂತಹ ವಾತಾವರಣ ತೋಟಗಾರಿಕೆ ರೈತರನ್ನೇ ಬರ್ಬಾದ್ ಮಾಡಿದೆ.