ನಮ್ಮ ಸಂಕಲ್ಪ-ವಿಕಸಿತ ಭಾರತ ಯಾತ್ರೆಯ ವಾಹನಕ್ಕೆ ಚಾಲನೆ
Dec 18 2023, 02:00 AM ISTಜನ್ ಧನ್ ಯೋಜನೆಯಿಂದ ಒಂದು ಹೆಜ್ಜೆ ಮುಂದೆ ಇಟ್ಟಿರುವ ಮೋದಿ, ಸಮಾಜದ ಅತ್ಯಂತ ವಂಚಿತ ವರ್ಗಗಳನ್ನು ವಿಮೆ, ಪಿಂಚಣಿ ವ್ಯವಸ್ಥೆಯಡಿ ತರಲು ಸಾರ್ವಜನಿಕ ರಕ್ಷಣೆಗೆ ಒತ್ತು ನೀಡಿದರು. ಸೇವಾ ಪ್ರಯೋಜನಗಳನ್ನು ತಲುಪಿಸುವಲ್ಲಿ ಪಾರದರ್ಶಕತೆ ಮತ್ತು ವೇಗ ಜಾರಿಗೊಳಿಸಿದ್ದಾರೆ.