ಅಖಿಲ ಭಾರತ ಸಾಹಿತ್ಯ ಸಮ್ಮೇಳನಕ್ಕೆ ೨೯.೬೫ ಕೋಟಿ ರು. ಖರ್ಚು: ಸಚಿವ ಸಿಆರ್‌ಎಸ್
Apr 06 2025, 01:47 AM ISTಡಿಸೆಂಬರ್ ತಿಂಗಳಿನಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಂಗ್ರಹವಾದ ೩೨.೭೪ ಕೋಟಿ ರು. ಹಣದಲ್ಲಿ ೨೯.೬೫ ಕೋಟಿ ರು. ಹಣ ಖರ್ಚಾಗಿದ್ದು, ೨.೫೩ ಕೋಟಿ ರು. ಉಳಿತಾಯವಾಗಿದೆ. ಸರ್ಕಾರ ಮೊದಲ ಹಂತದಲ್ಲಿ ೨೫ ಕೋಟಿ ರು., ಎರಡನೇ ಹಂತದಲ್ಲಿ ೫ ಕೋಟಿ ರು. ಅನುದಾನ ಬಿಡುಗಡೆ ಮಾಡಿತ್ತು.