• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಇಂದು ದುಬೈನಲ್ಲಿ ಭಾರತ vs ನ್ಯೂಜಿಲೆಂಡ್‌ ಫೈನಲ್‌ ಹಣಾಹಣಿ: ನಮ್ಮದಾಗಲಿ ಚಾಂಪಿಯನ್ಸ್‌ ಟ್ರೋಫಿ

Mar 09 2025, 01:45 AM IST
ಅಜೇಯ ಭಾರತಕ್ಕೆ ದಾಖಲೆಯ 3ನೇ ಟ್ರೋಫಿ ಗೆಲ್ಲುವ ಗುರಿ. 2017ರ ಫೈನಲ್‌ ಸೋಲಿನ ಕಹಿ ಮರೆಯುತ್ತಾ ಟೀಂ ಇಂಡಿಯಾ?. 2ನೇ ಕಿರೀಟ ಮುಡಿಗೇರಿಸಿಕೊಳ್ಳಲು ಕಿವೀಸ್‌ ಕಾತರ. ವಿಶ್ವ ಶ್ರೇಷ್ಠ ಬ್ಯಾಟರ್ಸ್‌ vs ಸ್ಪಿನ್ನರ್ಸ್‌ ನಡುವೆ ರೋಚಕ ಪೈಪೋಟಿ ಖಚಿತ

ಭಾರತ ಹೆಚ್ಚಿನ ತೆರಿಗೆ ವಿಧಿಸುವ ದೇಶ : ಮತ್ತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಕಿಡಿ

Mar 07 2025, 11:46 PM IST
ತೆರಿಗೆ ವಿಚಾರಕ್ಕೆ ಸಂಬಂಧಿಸಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಭಾರತ ವಿರುದ್ಧ ಮತ್ತೆ ಅಸಮಾಧಾನ ಹೊರಹಾಕಿದ್ದಾರೆ. ಭಾರತವು ಅತಿ ಹೆಚ್ಚು ತೆರಿಗೆ ವಿಧಿಸುವ ದೇಶ ಎಂದು ಪುನರುಚ್ಚರಿಸಿದ್ದಾರೆ.

ಬೃಹತ್‌ ಭಾರತ್ ಎಕ್ಸ್‌ಫೋ: ನಾಳೆ ಮಂಡ್ಯ ಪೂರ್ವಭಾವಿ ಸಭೆ

Mar 07 2025, 11:45 PM IST
ಬೆಂಗಳೂರು ಮತ್ತು ಮುಂಬೈ ಮುದ್ರಣ ಮುಖ್ಯಸ್ಥರು ವಸ್ತುಪ್ರದರ್ಶನದ ಬಗ್ಗೆ ಮಾಹಿತಿ ನೀಡಲಿದ್ದು, ಜಿಲ್ಲೆಯ ಮುದ್ರಣಕಾರರು ಭಾಗವಹಿಸಿ ಮಾಹಿತಿ ಪಡೆದುಕೊಳ್ಳಬಹುದು. ಇದೇ ಸಂದರ್ಭದಲ್ಲಿ ಭಾರತ್ ಆಯುಷ್ಮಾನ್ ಕಾರ್ಡ್ ಮತ್ತು ಕಾರ್ಮಿಕ ಇಲಾಖೆಯ ಶ್ರಮಿಕ್ ಕಾರ್ಡ್‌ಗಳನ್ನು ಮಾಡಿಸಿಕೊಡಲಾಗುವುದು.

ಮಾ.9ಕ್ಕೆ ದುಬೈನಲ್ಲಿ ಭಾರತ ಹಾಗೂ ನ್ಯೂಜಿಲೆಂಡ್‌ ಫೈನಲ್‌ ಐಸಿಸಿ ಚಾಂಪಿಯನ್ಸ್‌ ಟ್ರೋಫಿ

Mar 06 2025, 10:53 AM IST

9ನೇ ಆವೃತ್ತಿಯ ಐಸಿಸಿ ಚಾಂಪಿಯನ್ಸ್‌ ಟ್ರೋಫಿಯ ಫೈನಲ್‌ಗೆ ಅಖಾಡ ಸಿದ್ಧವಾಗಿದೆ. ಮಾ.9ರಂದು ದುಬೈನಲ್ಲಿ ನಡೆಯಲಿರುವ ಈ ಬಾರಿ ಟೂರ್ನಿಯ ಪ್ರಶಸ್ತಿ ಕದನದಲ್ಲಿ ಮಾಜಿ ಚಾಂಪಿಯನ್‌ಗಳಾದ ಭಾರತ ಹಾಗೂ ನ್ಯೂಜಿಲೆಂಡ್‌ ತಂಡಗಳು ಸೆಣಸಾಡಲಿವೆ.

ಕಾಂಗರೂ ಬೇಟೆಯಾಡಿ ಚಾಂಪಿಯನ್ಸ್‌ ಟ್ರೋಫಿ ಫೈನಲ್‌ಗೆ ಭಾರತ

Mar 05 2025, 12:35 AM IST
ಆಸ್ಟ್ರೇಲಿಯಾ ವಿರುದ್ಧ ಸೆಮಿಫೈನಲ್‌ನಲ್ಲಿ 4 ವಿಕೆಟ್‌ ಗೆಲುವು. ಐಸಿಸಿ ಚಾಂಪಿಯನ್ಸ್‌ ಟ್ರೋಫಿಯಲ್ಲಿ ಸತತ 3ನೇ ಸಲ ಫೈನಲ್‌ಗೆ. ಆಸ್ಟ್ರೇಲಿಯಾ 264ಕ್ಕೆ ಆಲೌಟ್‌. ಚೇಸ್‌ ಮಾಸ್ಟರ್‌ ವಿರಾಟ್‌ 84 ರನ್‌. 48.1 ಓವರ್‌ಗಳಲ್ಲೇ ಗೆದ್ದ ಭಾರತ

ಫೈನಲ್‌ಗಾಗಿ ಕಿವೀಸ್‌ vs ದ.ಆಫ್ರಿಕಾ ಹೋರಾಟ: ಗೆದ್ದ ತಂಡಕ್ಕೆ ಭಾರತ ವಿರುದ್ಧ ಟ್ರೋಫಿ ಫೈಟ್‌

Mar 05 2025, 12:34 AM IST
ಐಸಿಸಿ ಚಾಂಪಿಯನ್ಸ್‌ ಟ್ರೋಫಿ. ಇಂದು ಲಾಹೋರ್‌ನಲ್ಲಿ 2ನೇ ಸೆಮಿಫೈನಲ್‌ ಪಂದ್ಯ. ದ.ಆಫ್ರಿಕಾ ತನ್ನ ಚೋಕರ್ಸ್‌ ಹಣೆಪಟ್ಟಿ ಕಳಚಿ ಟೂರ್ನಿಯಲ್ಲಿ 2ನೇ ಫೈನಲ್‌ಗೇರಲು ಕಾಯುತ್ತಿದೆ.

ಯುರೋಪಿಯನ್‌ ಪಾಲಿಗೆ ಭಾರತ ‘ಆಪ್ತಮಿತ್ರ - ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸನ್ನದ್ಧ : ಪ್ರಲ್ಹಾದ ಜೋಶಿ,

Mar 04 2025, 09:24 AM IST

ಭಾರತದ ಸರಳ ತೆರಿಗೆ ಸಂಗ್ರಹ (ಜಿಎಸ್‌ಟಿ) ಮತ್ತು ವಿವಿಧತೆಯಲ್ಲಿ ಏಕತೆಯ ಪ್ರತೀಕ ಎನ್ನುವಂತೆ 28 ರಾಜ್ಯಗಳೊಂದಿಗೆ ಇರುವ ಆಡಳಿತಾತ್ಮಕ ಸ್ಪಷ್ಟ ನೀತಿ, ನಿಯಮಗಳು ಸದಸ್ಯ ರಾಷ್ಟ್ರಗಳ ಒಕ್ಕೂಟಕ್ಕೆ ಪ್ರಸ್ತುತದ ಸ್ಥಿತಿಯಲ್ಲಿ ಮಾದರಿ ಎನಿಸಿದೆ.

ಸ್ಪೆಷಲ್‌ ಒಲಿಂಪಿಕ್ಸ್‌ನ ಫ್ಲೋರ್‌ಬಾಲ್‌ ಭಾರತ ತಂಡಕ್ಕೆ ಕೋಚ್‌ ಆಗಿ ಮಂಗಳೂರಿನ ಸೌಮ್ಯಾ

Mar 04 2025, 12:35 AM IST
ಇಟೆಲಿಯಲ್ಲಿ ಮಾ.8ರಿಂದ 15ರವರೆಗೆ ನಡೆಯಲಿರುವ ‘ಸ್ಪೆಷಲ್‌ ಒಲಿಂಪಿಕ್ಸ್‌ ವರ್ಲ್ಡ್‌ ವಿಂಟರ್‌ ಗೇಮ್ಸ್‌- 2025’ರಲ್ಲಿ ಭಾರತದ ಫ್ಲೋರ್‌ಬಾಲ್‌ ತಂಡದ ತರಬೇತುದಾರರಾಗಿ ಕರ್ನಾಟಕದಿಂದ ಮಂಗಳೂರಿನ ಸೌಮ್ಯಾ ದೇವಾಡಿಗ ಆಯ್ಕೆಯಾಗಿದ್ದಾರೆ.

ಚಾಂಪಿಯನ್ಸ್‌ ಟ್ರೋಫಿ: ಇಂದು ಭಾರತ vs ಆಸೀಸ್‌ ಸೆಮಿಫೈನಲ್‌ - ಆಸೀಸ್‌ ಹಣಿಯಲು ಭಾರತ ಸ್ಪಿನ್‌ ಮಂತ್ರ

Mar 04 2025, 12:31 AM IST
ಆಸೀಸ್‌ ಹಣಿಯಲು ಭಾರತ ಸ್ಪಿನ್‌ ಮಂತ್ರ. 2023ರ ವಿಶ್ವಕಪ್ ಫೈನಲ್ ಬಳಿಕ ಮೊದಲ ಮುಖಾಮುಖಿ. ವರುಣ್‌ ಚಕ್ರವರ್ತಿ ಸೇರಿ ನಾಲ್ವರು ಸ್ಪಿನ್ನರ್‌ಗಳನ್ನು ಕಣಕ್ಕಿಳಿಸುವ ನಿರೀಕ್ಷೆ. ಟ್ರ್ಯಾವಿಸ್‌ ‘ಹೆಡ್ಡೇಕ್‌’ನಿಂದ ಪಾರಾದರೆ ಭಾರತದ ಫೈನಲ್‌ ಹಾದಿ ಸಲೀಸು.

ಚಾಂಪಿಯನ್ಸ್ ಟ್ರೋಫಿ: ನಾಳೆ ಭಾರತ vs ಆಸೀಸ್‌ ಸೆಮಿ ಫೈಟ್‌! ಮಾ.5ಕ್ಕೆ ಮತ್ತೊಂದು ಸೆಮೀಸಲ್ಲಿ ಕಿವೀಸ್‌ vs ಆಫ್ರಿಕಾ

Mar 03 2025, 08:12 AM IST

ಈ ಸಲ ಚಾಂಪಿಯನ್ಸ್‌ ಟ್ರೋಫಿಯ ಸೆಮಿಫೈನಲ್‌ ಪಂದ್ಯಗಳ ವೇಳಾಪಟ್ಟಿ ಅಂತಿಮಗೊಂಡಿದೆ. ಮಂಗಳವಾರ ದುಬೈನಲ್ಲಿ ನಡೆಯಲಿರುವ ಮೊದಲ ಸೆಮಿಫೈನಲ್‌ನಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಸೆಣಸಾಡಲಿವೆ.

  • < previous
  • 1
  • ...
  • 18
  • 19
  • 20
  • 21
  • 22
  • 23
  • 24
  • 25
  • 26
  • ...
  • 126
  • next >

More Trending News

Top Stories
ಇಂದಿನಿಂದ ಬಸ್‌ ಮುಷ್ಕರ ಬಿಸಿ : 1 ಕೋಟಿ ಪ್ರಯಾಣಿಕರಿಗೆ ಪೇಚು
ಆ,10ಕ್ಕೆ ಬೆಂಗಳೂರಲ್ಲಿ ಮೋದಿ ರೋಡ್‌ ಶೋ, ಸಮಾವೇಶ
ನ್ಯಾ। ದಾಸ್‌ ಆಯೋಗದಿಂದ ಸಿಎಂಗೆ ಒಳಮೀಸಲು ವರದಿ
ಸಾರಿಗೆ ನೌಕರರ 38 ತಿಂಗಳ ವೇತನ ಬಾಕಿ ಪಾವತಿ ಅಸಾಧ್ಯ : ಸಿಎಂ
35 ಅತ್ಯಗತ್ಯ ಔಷಧಿ ದರ ಇಳಿಕೆ : ಕೇಂದ್ರ ಘೋಷಣೆ
Asianet
Follow us on
  • Facebook
  • Twitter
  • Koo
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • Koo
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved