• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಕನ್ನಡದ ಗಡಿಯಾಚೆಯೂ ಭಾಷೆ ಉಳಿವು ಅಗತ್ಯ

Apr 25 2025, 11:45 PM IST
ಕನ್ನಡಭಾಷೆ ಕರ್ನಾಟಕದಲ್ಲಿ ಅಷ್ಟೇ ಅಲ್ಲ, ಕನ್ನಡದ ಗಡಿ ದಾಟಿಯೂ ಉಳಿಸಬೇಕಾಗಿದೆ

ನುಡಿ ಚಿತ್ರಕಾರನಿಗೆ ರೂಪಕದ ಭಾಷೆ ಬಹಳ ಮುಖ್ಯ

Apr 21 2025, 12:48 AM IST
ನುಡಿ ಚಿತ್ರಕ್ಕೆ ಮಿತಿಗಳಿಲ್ಲ. ನೀರು, ನೆಲ, ಪರಿಸರ, ಜನಜೀವನ ಎಲ್ಲವೂ ಇಲ್ಲಿ ವಸ್ತುಗಳಾಗುತ್ತವೆ. ಆಕರ್ಷಕವಾಗಿ ಬರೆಯುವ ಈ ಬರವಣಿಗೆಯಿಂದ ಓದುಗರಿಗೆ ಸಂತೋಷ, ಮಾಹಿತಿ, ಜ್ಞಾನ ಒಟ್ಟಿಗೆ ಸಿಗುತ್ತದೆ

ತುಳುವಿಗೆ ರಾಜ್ಯದ ಅಧಿಕೃತ ಭಾಷೆ ಸ್ಥಾನಮಾನ : 7 ರಂದು ಸಿಎಂ ಭೇಟಿಗೆ ಅಖಿಲ ಅಮೆರಿಕ ತುಳುವರ ಅಂಗಣನಿರ್ಧಾರ

Apr 05 2025, 12:47 AM IST
ತುಳುವಿಗೆ ರಾಜ್ಯದ ಅಧಿಕೃತ ಭಾಷೆಯಾಗಿ ಮಾನ್ಯತೆ ನೀಡಬೇಕು ಎಂದು ಆಗ್ರಹಿಸಿ ಏಪ್ರಿಲ್‌ 7 ರಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲು 18 ತುಳು ಸಂಘಟನೆಗಳು ಒಟ್ಟು ಸೇರಿ ಅಖಿಲ ಅಮೆರಿಕ ತುಳುವರ ಅಂಗಣದ ಪ್ರಮುಖರು ನಿರ್ಧರಿಸಿದ್ದಾರೆ.

ಸಂಸ್ಕೃತ ಭಾಷೆ ಅಭಿವೃದ್ಧಿ ಮತ್ತು ಸಂಶೋಧನೆಗಾಗಿ ಸ್ಥಾಪನೆಯಾದ ಹಣವಿಲ್ಲದೆ ಸೊರಗುತ್ತಿದೆ ಸಂಸ್ಕೃತ ವಿವಿ!

Apr 03 2025, 10:01 AM IST

  ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯವು ಆಂತರಿಕ ಆದಾಯದಲ್ಲೇ ಶಕ್ತಿ ಮೀರಿ ಕಾರ್ಯನಿರ್ವಹಿಸುತ್ತಿದೆ. ಸಾವಿರಾರು ಹಸ್ತಪ್ರತಿಗಳ ಡಿಜಿಟಲೀಕರಣ, ಭಾಷಾಂತರ, ಪ್ರಕಟಣೆ ಸೇರಿ ಮಾಡಬೇಕಾದ ಕಾರ್ಯಗಳು ಇನ್ನೂ ಸಾಕಷ್ಟಿದೆ. ಆದರೆ, ಇದಕ್ಕೆಲ್ಲ ಸಾಕಷ್ಟು ಅನುದಾನವಿಲ್ಲದೆ ಸೊರಗುತ್ತಿದೆ.

ಮಾತೃ ಭಾಷೆ ಉಳಿಸುವ ಜವಾಬ್ದಾರಿ ಉಪನ್ಯಾಸಕರ ಮೇಲಿದೆ : ತಮ್ಮಯ್ಯ

Apr 03 2025, 12:32 AM IST
ಚಿಕ್ಕಮಗಳೂರು, ಭಾರತ ದೇಶದಲ್ಲಿ ಕೆಲವು ಭಾಷೆಗಳು ಕಾರಣಾಂತರಗಳಿಂದ ನಶಿಸುತ್ತಿರುವ ಈ ಸಂದರ್ಭದಲ್ಲಿ ಮಾತೃಭಾಷೆ ಕನ್ನಡವನ್ನು ನಶಿಸದಂತೆ ಉಳಿಸಿ ಬೆಳೆಸುವ ಜವಾಬ್ದಾರಿ ಉಪನ್ಯಾಸಕರು ಮತ್ತು ಎಲ್ಲರ ಮೇಲಿದೆ ಎಂದು ಶಾಸಕ ಎಚ್.ಡಿ. ತಮ್ಮಯ್ಯ ಹೇಳಿದರು.

ಏರ್‌ಪೋರ್ಟ್‌ ವೆಬ್‌ಸೈಟ್‌ನಲ್ಲಿ ವಿಮಾನಯಾನ ಸೇವೆಯಲ್ಲಿ ಕನ್ನಡ ಭಾಷೆ ಆಯ್ಕೆ ಪರಿಚಯ

Apr 02 2025, 10:40 AM IST

ವಿಮಾನಯಾನ ಸೇವೆಯಲ್ಲಿ ಕನ್ನಡ ಭಾಷೆಗೆ ಆದ್ಯತೆ ನೀಡಲು ಮುಂದಾಗಿರುವ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನನಿಲ್ದಾಣ ಸಂಸ್ಥೆ (ಬಿಐಎಎಲ್‌) ತನ್ನ ಅಂತರ್ಜಾಲದಲ್ಲಿ ಆಂಗ್ಲ ಭಾಷೆಯ ಜತೆಗೆ ಕನ್ನಡ ಭಾಷೆಯ ಆಯ್ಕೆಯನ್ನು ಹೊಸದಾಗಿ ಪರಿಚಯಿಸಿದೆ.

ಅನ್ಯ ಭಾಷೆ ಜತೆಗೆ ಬದುಕಿಗೆ ಮಾತೃಭಾಷೆಯೇ ಸೂಕ್ತ: ಚಿತ್ರನಟ ದೊಡ್ಡಣ್ಣ

Apr 02 2025, 01:00 AM IST
ವ್ಯಕ್ತಿಯ ಬದುಕಿನಲ್ಲಿ ಮಾತೃಭಾಷೆ ಸದಾ ಹಾಸುಹೊಕ್ಕಾಗಿರುತ್ತದೆ. ಮಾತೃಭಾಷೆ ಮರೆತರೆ ತಾಯಿ ಮರೆತಂತೆ. ಸಂವನಹಕ್ಕೆ ಅನ್ಯ ಭಾಷೆ ಇರಲಿ, ಬದುಕಿಗೆ ಮಾತ್ರ ಮಾತೃಭಾಷೆಯೇ ಸೂಕ್ತ ಎಂದು ಚಿತ್ರನಟ ದೊಡ್ಡಣ್ಣ ಹೇಳಿದರು.

ಕನ್ನಡ ಅತ್ಯಂತ ಸುಂದರ, ಶ್ರೀಮಂತ ಭಾಷೆ: ಸೂರಿ ಶ್ರೀನಿವಾಸ್

Apr 01 2025, 12:46 AM IST
ಕಡೂರು, ವಿಶ್ವದಲ್ಲಿರುವ ರೋಟರಿ ಸಂಸ್ಥೆಯ ಶಾಖೆಗಳಲ್ಲಿ ಕಡೂರು ರೋಟರಿ ಕ್ಲಬ್ ಕನ್ನಡ ಭಾಷೆ ಬಗ್ಗೆ ದತ್ತಿನಿಧಿ ಸ್ಥಾಪಿಸಿರುವುದು ವಿಶೇಷ ಮನ್ನಣೆಗೆ ಪಾತ್ರವಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸೂರಿ ಶ್ರೀನಿವಾಸ್ ತಿಳಿಸಿದರು.

ಭಾಷೆ, ಸಂಸ್ಕೃತಿ, ಸಾಹಿತ್ಯದ ಪ್ರತಿಬಿಂಬವೇ ರಂಗಭೂಮಿ: ಮ.ಬ. ಸೋಮಣ್ಣ

Mar 29 2025, 12:35 AM IST
ಪಾಲಕರು ತಮ್ಮ ಮಕ್ಕಳನ್ನು ಸಾಂಸ್ಕೃತಿಕವಾಗಿ ಬೆಳೆಸಲು ಇಷ್ಟಪಡುತ್ತಿಲ್ಲ. ಬದಲಾಗಿ ಅವರನ್ನು ಯಾಂತ್ರಿಕವಾಗಿ ಬೆಳೆಸುವ ಜತೆಗೆ, ದುಡಿಯುವ ಗೊಂಬೆಯಾಗಿ ಮಾಡಿದ್ದಾರೆ ಎಂದು ರಂಗಕರ್ಮಿ ಮ.ಬ. ಸೋಮಣ್ಣ ಹೇಳಿದರು.

ಬೇಕಿದ್ರೆ ಹಸು ಸಾಕ್ಕೊಂಡಿರ್ತೀನಿ, ಬೇರೆ ಭಾಷೆ ಸಿನಿಮಾ ಮಾಡಲ್ಲ : ದರ್ಶನ್‌ ಹೇಳಿದ್ದು ಟ್ರೆಂಡಿಂಗ್‌

Mar 29 2025, 12:30 AM IST
ಕನ್ನಡ ಸಿನಿಮಾಗಳನ್ನು ನೋಡದಿದ್ದರೆ ನಾವು ಇಲ್ಲಿಂದ ಬೇರೆಲ್ಲೋ ಹೋಗೋದಿಲ್ಲ. ತೋಟ, ಹಸು ಸಾಕಿಕೊಂಡು ಬದುಕ್ತೀವಿ. ಮಾಡೋದಿದ್ರೆ ಕನ್ನಡ ಸಿನಿಮಾವನ್ನೇ ಮಾಡ್ತೀವಿ ಎಂದು ದರ್ಶನ್‌ ಹೇಳಿದ್ದು ಟ್ರೆಂಡಿಂಗ್‌ ಆಗಿದೆ.
  • < previous
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • ...
  • 32
  • next >

More Trending News

Top Stories
ಹೊಸಬರ ಸಂತೈಸುವ ಬೆಚ್ಚಗಿನ ಕೈಯೊಂದು ಇಲ್ಲವಾದ ಸಂಕಟ! ಅಪ್ಪು ಇಲ್ಲದ ನಾಲ್ಕು ವರ್ಷಗಳು
ಬಿಹಾರ ಚುನಾವಣೆ ಬಳಿಕ ರಾಜ್ಯಕ್ಕೆ ರಾಹುಲ್‌ ಗಾಂಧಿ : ಬೇಳೂರು ಗೋಪಾಲಕೃಷ್ಣ
ಎಸಿ ಬಸ್‌ಗಳಲ್ಲಿ ಅಗ್ನಿ ಸುರಕ್ಷತಾ ಆಡಿಟ್‌ಗೆ ಮುಂದಾದ ನಿಗಮ
ನವೆಂಬರ್‌ ಕ್ರಾಂತಿ ಬಗ್ಗೆ ಚರ್ಚಿಸಿ ದಣಿವು ಮಾಡ್ಕೊಬೇಡಿ - ಶಿವಕುಮಾರ್‌ ಸಲಹೆ
ರಂಗಸನ್ಸ್ ಏರೋಸ್ಪೇಸ್ ಘಟಕಕ್ಕೆ ಎಂಬಿಪಾ ಚಾಲನೆ
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved