• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಈ ಬಾರಿ ಮುಂಗಾರು ಮಳೆ ಬಗ್ಗೆ ಸ್ಕೈಮೇಟ್‌ ಭವಿಷ್ಯ ಏನಿದೆ?

Apr 12 2024, 07:22 AM IST

ಪ್ರಸ್ತುತ ಮುಂಗಾರು ವರ್ಷದಲ್ಲಿ ಭಾರತದಾದ್ಯಂತ ಸಾಧಾರಣ ಮುಂಗಾರು ಮಳೆಯಾಗಲಿದ್ದು, ದೀಘ ಕಾಲೀನ ಸರಾಸರಿಯ ಶೇ.102ರಷ್ಟು ಅಂದರೆ ಜೂನ್‌ನಿಂದ ಸೆಪ್ಟೆಂಬರ್‌ ಅವಧಿಯಲ್ಲಿ ಒಟ್ಟಾರೆ 868.6 ಮಿ.ಮೀ ಮಳೆಯಾಗುವ ಸಾಧ್ಯತೆಯಿದೆ

10 ಜಿಲ್ಲೆಗಳಲ್ಲಿ ಬೇಸಿಗೆ ಮಳೆ: ಸಿಡಿಲಿಗೆ ಮೂವರು ಸಾವು

Apr 12 2024, 05:32 AM IST

ನೆತ್ತಿ ಸುಡುವ ಬಿಸಿಲಿನಲ್ಲೇ ಯುಗಾದಿ ಹಬ್ಬದ ಮೂಲಕ ಹೊಸ ವರ್ಷವನ್ನು ಸ್ವಾಗತಿಸಿದ ಜನತೆಗೆ ಕೊನೆಗೂ ಮಳೆರಾಯ ತಂಪಿನ ಸಿಂಚನ ನೀಡಿದ್ದಾನೆ.

‘ಕಾಂಗ್ರೆಸ್‌ ಬಂದಾಗ ಬರಗಾಲ, ಬಿಜೆಪಿ ಇದ್ದಾಗ ಮಳೆ’

Apr 12 2024, 01:12 AM IST
ಕಾಂಗ್ರೆಸ್ ನವರು ಅಧಿಕಾರಕ್ಕೆ ಬಂದಿದ್ದರಿಂದ ಏನಿಲ್ಲ ಏನಿಲ್ಲ ನೀರಿಲ್ಲ ಅನ್ನುವಂತಾಗಿದೆ, ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿಯಿದ್ದಾಗ ಐದು ವರ್ಷ ಬರಗಾಲವಿತ್ತು. ಇದೀಗ ಮತ್ತೆ ಸಿದ್ದರಾಮಯ್ಯ ಅಧಿಕಾರಕ್ಕೆ ಬಂದಿದ್ದಾರೆ ಬರ ಬಂದಿದೆ

ಈ ವರ್ಷ ಮಳೆ ಕಡಿಮೆ, ಪದಾರ್ಥಗಳಿಗೆ ಬೆಲೆ ಹೆಚ್ಚು: ವೇದ ಬ್ರಹ್ಮಶ್ರೀ ರವಿ ಪುರಾಣಿಕ್‌

Apr 11 2024, 12:58 AM IST
ಅರಸೀಕೆರೆಯ ಶ್ರೀರಾಮ ಮಂದಿರಲ್ಲಿ ತಾಲೂಕು ಬ್ರಾಹ್ಮಣ ಸಂಘವು ಹಮ್ಮಿಕೊಂಡಿರುವ 11 ದಿನಗಳ ಶ್ರೀ ರಾಮೋತ್ಸವ ಕಾರ್ಯಕ್ರಮದ ಮೊದಲ ದಿನವಾದ ಮಂಗಳವಾರ ಮಠ ಮುದ್ರಾ ವೇದ ಬ್ರಹ್ಮಶ್ರೀ ರವಿ ಪುರಾಣಿಕ್ ಅವರು ಪಂಚಾಂಗ ಶ್ರವಣ ಮಾಡಿದರು.

ನೆತ್ತಿ ಮೇಲೆ ಕೆಂಡದ ಮಳೆ ಮಧ್ಯಯೂ ಭರ್ಜರಿ ಯುಗಾದಿ ಖರೀದಿ

Apr 09 2024, 12:49 AM IST
ಕೋಟೆ ನಾಡು ಚಿತ್ರದುರ್ಗದಲ್ಲಿ ಈ ಬಾರಿ ಉಷ್ಣಾಂಶ 40 ಡಿಗ್ರಿಯಷ್ಟು ದಾಟಿದೆ. ನೆತ್ತಿ ಮೇಲೆ ಕೆಂಡದ ಮಳೆ ಸುರಿಯುತ್ತಿದರೂ ಯುಗಾದಿ ಹಬ್ಬದ ಖರೀದಿ ಭರಾಟೆಯಲ್ಲಿ ಅಂತಹ ಇಳಿಮುಖ ಕಂಡು ಬರಲಿಲ್ಲ. ಬಿಸಿಲ ಬೇಗೆಯ ಹೈರಾಣದ ನಡುವೆಯೂ ಜನತೆ ಅತ್ಯಂತ ಸಂಭ್ರದಿಂದ ಖರೀದಿಯಲ್ಲಿ ಪಾಲ್ಗೊಂಡರು.

ಆರಂಭದಲ್ಲೇ ಉತ್ತಮ ಮುಂಗಾರು : ಮಳೆ ಬಗ್ಗೆ ಸಿಕ್ಕಿದೆ ಶುಭ ಸುದ್ದಿ

Apr 06 2024, 12:52 AM IST
ಉಷ್ಣ ಮಾರುತಗಳ ದೇಶವನ್ನು ಆವರಿಸಿರುವ ಹೊತ್ತಿನಲ್ಲೇ, ಜೂನ್‌ ಮೊದಲ ವಾರದಿಂದ ಆರಂಭವಾಗಲಿರುವ ಮುಂಗಾರು ಮಳೆ ಉತ್ತಮ ರೀತಿಯಲ್ಲಿ ಇರುವ ಕುರಿತಾದ ಸುಳಿವುಗಳು ದೊರಕಿವೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ.

ಮಳೆ, ಬೆಳೆ ಉತ್ತಮವಾಗಿರಲು ಹರಿಹರೇಶ್ವರನಿಗೆ ಪೂಜೆ

Apr 05 2024, 01:03 AM IST
ನಾಡಿನಾದ್ಯಂತ ಮಳೆ, ಬೆಳೆ ಉತ್ತಮವಾಗಿರಲು, ಜನರು ಸುಶಿಕ್ಷಿತ ಜೀವನ ನಡೆಸಲು ನಗರದ ಐತಿಹಾಸಿಕ ಹರಿಹರೇಶ್ವರ ಸ್ವಾಮಿ ದೇವಾಲಯದ ಆವರಣದಲ್ಲಿ ಏ.9ರಿಂದ 16ರವರೆಗೆ ಅರ್ಚಕರ ತಂಡದಿಂದ ಅತಿರುದ್ರಾಭಿಷೇಕ, ಹೋಮ ಹವನ ಮುಂತಾದ ಧಾರ್ಮಿಕ ಕಾರ್ಯ ನಡೆಸಲಾಗುವುದು ಅರ್ಚಕರು ತಿಳಿಸಿದ್ದಾರೆ.

ಮಳೆ ಅವಕೃಪೆಯಿಂದ ಕುಸಿದ ಅಂತರ್ಜಲ: ಏರಿದ ತರಕಾರಿ ಅಭಾವ

Apr 04 2024, 01:08 AM IST
ಮಳೆ ಇಲ್ಲದೆ ಕೊಳವೆ ಬಾವಿಗಳ ಅಂತರ್ಜಲ ಮಟ್ಟ ಕುಸಿಯುತ್ತಿದೆ. ಬೋರ್‌ವೆಲ್‌ ಅವಲಂಬಿತ ತರಕಾರಿ ಬೆಳೆಯನ್ನು ರೈತರು ಕೈ ಬಿಟ್ಟಿದ್ದಾರೆ. ಹಾಗಾಗಿ ಚಿಕ್ಕಮಗಳೂರು ಮಾರುಕಟ್ಟೆಗೆ ಹೊರ ಜಿಲ್ಲೆ ಮಾತ್ರವಲ್ಲ ನೆರೆ ರಾಜ್ಯಗಳಿಂದ ತರಕಾರಿ ಬರುತ್ತಿದೆ.

ಮಾಯಕೊಂಡ ಕ್ಷೇತ್ರದಲ್ಲಿ ವರ್ಷದ ಮೊದಲ ಮಳೆ

Apr 04 2024, 01:01 AM IST
ಬಿಸಿಲ ಬೇಗೆಯಿಂದ ಕಾದ ಕಾವಲಿಯಂತಾಗಿದ್ದ ದಾವಣಗೆರೆ ತಾಲೂಕಿನ ಮಾಯಕೊಂಡ, ಆನಗೋಡು, ಹೆಬ್ಬಾಳು ಸುತ್ತಮುತ್ತ ಬುಧವಾರ ಸಂಜೆ ವರ್ಷದ ಮೊದಲ ಮಳೆಯಾಗಿದ್ದು, ಸೆಖೆಯಿಂದ ತೀವ್ರ ಬಸವಳದಿದ್ದ ಜನ-ಜಾನುವಾರುಗಳು ನೆಮ್ಮದಿ ನಿಟ್ಟುಸಿರು ಬಿಡುವಂತಾಯಿತು.

ಕೊಡಗಿನ ನಾಪೋಕ್ಲಿನಲ್ಲಿ ಸುರಿದ ಅಲ್ಪ ಮಳೆ : ಕೊಂಚ ತಣಿದ ಬೇಗೆ

Apr 03 2024, 01:43 AM IST
ಕೊಡಗಿನ ಬಲ್ಲಮಾವಟಿ ವ್ಯಾಪ್ತಿಯಲ್ಲಿ ಬಿಸಿಲ ಧಗೆಗೆ ಕಾಫಿ ಗಿಡದಲ್ಲಿದ್ದ ಹೂಗಳು ಒಣಗಿ ಕೆಂಪಗಾಗಿದ್ದು ಕಾಫಿ ಬೆಳೆಗಾರರು ಆಂತಂಕದಲ್ಲಿ ಇದ್ದರು. ವಾರದ ಹಿಂದೆ ಬಲ್ಲಮಾವಟಿ, ಪೇರೂರು ಗ್ರಾಮ ವ್ಯಾಪ್ತಿಗಳಲ್ಲಿ ಮಳೆಯಾಗಿತ್ತು. ಇದೀಗ ಸಾಧಾರಣ ಮಳೆಯಾಗಿ ಸ್ವಲ್ಪ ಮಟ್ಟಿಗೆ ಭೂಮಿ ತಂಪವಾಯಿತು.
  • < previous
  • 1
  • ...
  • 121
  • 122
  • 123
  • 124
  • 125
  • 126
  • 127
  • 128
  • 129
  • ...
  • 132
  • next >

More Trending News

Top Stories
1991ರ ಕೊಪ್ಪಳ ಚುನಾವಣೆಯಲ್ಲಿ ಏನಾಗಿತ್ತು ? ಸುಪ್ರೀಂಗೇಕೆ ಸಿದ್ದರಾಮಯ್ಯ ಹೋಗಲಿಲ್ಲ?
ಓಣಂ ರೀತಿ ಹೈಜಾಕ್‌ ಆಗದಿರಲಿ ನಾಡಹಬ್ಬ ಮೈಸೂರು ದಸರಾ
ಒಗ್ಗಟ್ಟಿಂದ ಮುನ್ನಡೆದರೆ ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ : ಪ್ರಧಾನ್‌
ರಾಜ್ಯದ ಸಿರಿಧಾನ್ಯ ಬೆಳೆಗಾರರಿಗೆ ರಾಜ್ಯ ಸರ್ಕಾರದ ಸಿಹಿ ಸುದ್ದಿ
ಜಾತಿ ಸಮೀಕ್ಷೆಗೆ ಸಚಿವರಲ್ಲಿ ಭಿನ್ನಮತ ಸ್ಫೋಟ
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved