ಬಿಡುವು ಕೊಡದ ಮಳೆ, ಬಿತ್ತನೆಗೆ ಹಿನ್ನಡೆ
Jun 12 2024, 12:32 AM ISTಕಳೆದೊಂದು ವಾರದಿಂದ ಎಡೆಬಿಡದೆ ಸುರಿಯುತ್ತಿರುವ ಮಳೆ ಮುಂಗಾರು ಬಿತ್ತನೆಗೆ ಹಿನ್ನಡೆಯಾಗುವಂತೆ ಮಾಡಿದೆ. ಅದರಲ್ಲೂ ಕಳೆದ ನಾಲ್ಕು ದಿನಗಳಿಂದ ಜಿಲ್ಲಾದ್ಯಂತ ದಿನಪೂರ್ತಿ ಮಳೆಯಾಗುತ್ತಲೇ ಇದ್ದು, ಕೃಷಿ ಚಟುವಟಿಕೆ ಸ್ತಬ್ಧವಾಗುವಂತೆ ಮಾಡಿದೆ.