ಮೋದಿ ಕೀ ಗ್ಯಾರಂಟಿ ಬಿಜೆಪಿ ಪ್ರಣಾಳಿಕೆ ರಿಲೀಸ್
Apr 15 2024, 01:18 AM ISTಏಕ ದೇಶ ಏಕ ಚುನಾವಣೆ, ಏಕರೂಪದ ಸಂಹಿತೆ ಜಾರಿ ಭರವಸೆ ನೀಡಲಾಗಿದ್ದು, ಉಚಿತಗಳಿಲ್ಲದ, ಅಭಿವೃದ್ಧಿ ಪರ ಘೋಷಣೆಗಳಿರುವ ಸಂಕಲ್ಪ ಪತ್ರವಾಗಿರುವ ಬಿಜೆಪಿಯ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ ಮೋದಿ, ಅಮಿತ್ ಶಾ, ರಾಜನಾಥ್ ಸಿಂಗ್ ಜನತೆಯನ್ನುದ್ದೇಶಿಸಿ ಮಾತನಾಡಿದರು.