ರಾಜ್ಯದಲ್ಲಿ ಇನ್ನೂ 3 ಸುತ್ತು ಮೋದಿ ಪ್ರಚಾರ
Apr 17 2024, 01:20 AM ISTಮೈಸೂರು, ಮಂಗಳೂರಿಗೆ ಪ್ರಧಾನಿ ನರೇಂದ್ರ ಮೋದಿ ಬಂದು ಹೋದ ನಂತರ ಬಿಜೆಪಿಗೆ ಮತ್ತಷ್ಟು ಒಳ್ಳೆಯ ವಾತಾವರಣ ನಿರ್ಮಾಣವಾಗಿದೆ. ಇನ್ನೂ ಮೂರು ಸುತ್ತು ರಾಜ್ಯಕ್ಕೆ ಮೋದಿ ಬರಲಿದ್ದಾರೆ ಎಂದು ಮೈಸೂರು ಸಂಸದ ಪ್ರತಾಪ ಸಿಂಹ ದಾವಣಗೆರೆಯಲ್ಲಿ ಹೇಳಿದ್ದಾರೆ.