ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನ ಮಂತ್ರಿ ಆಗಲಿ: ನಟಿ ತಾರಾ
Apr 19 2024, 01:02 AM ISTಬೊಮ್ಮಾಯಿ ಅವರು ಕೇಂದ್ರ ಯೋಜನೆಗಳನ್ನು ಈ ಕ್ಷೇತ್ರಕ್ಕೆ ಹೆಚ್ಚು ತಂದು ಅಭಿವೃದ್ಧಿಪಡಿಸುತ್ತಾರೆ. ನೇರವಾಗಿ ಕೇಂದ್ರದ ಯೋಜನೆಗಳನ್ನು ಮನೆ, ಮನೆಗೆ ಹಾಗೂ ಮಹಿಳೆಯರಿಗೆ ತಲುಪಿಸುತ್ತಾರೆ ಎಂದು ನಟಿ ತಾರಾ ಅನುರಾಧಾ ಹೇಳಿದರು.