ಮೋದಿ ಶಕ್ತಿ ಗೆಲವಿಗೆ ಮಹಿಳಾ ಶಕ್ತಿ ಕೆಲಸ ಮಾಡಬೇಕು: ಶಾಸಕಿ ಭಾಗೀರಥಿ ಮುರುಳ್ಯ
Apr 20 2024, 01:06 AM ISTಸುಕನ್ಯಾ ಸಮೃದ್ಧಿ, ಪೋಷಣ್ ಅಭಿಯಾನ, ಹೆರಿಗೆ ರಜೆ ಆರು ತಿಂಗಳಿಗೆ ವಿಸ್ತರಣೆ, ಬಾಣಂತಿಯರಿಗೆ ಆರು ಸಾವಿರ ರು., ಉಜ್ವಲ ಗ್ಯಾಸ್ ಯೋಜನೆ ಮಹಿಳೆಯರಿಗೆ ವರದಾನವಾಗಿದೆ. ದೇಶ ವಿಶ್ವಗುರುವಾಗಲು ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿಸಬೇಕು ಎಂದು ಭಾಗೀರಥಿ ಮುರುಳ್ಯ ಹೇಳಿದರು.