ಅಭಿವೃದ್ಧಿಯತ್ತ ಸಾಗಲು ಮೋದಿ ಮತ್ತೊಮ್ಮೆ ಬೇಕು: ಬಿ.ವೈ.ರಾಘವೇಂದ್ರ ಇಂಗಿತ
Apr 22 2024, 02:03 AM IST ಸಾಗರ ತಾಲೂಕು ತಾಳಗುಪ್ಪದಲ್ಲಿ ಬಿಜೆಪಿ ಪ್ರಚಾರ ಸಭೆ ಆಯೋಜಿಸಲಾಗಿತ್ತು, ಸಭೆಯಲ್ಲಿ ಬಿಜೆಪಿ ಅಭ್ಯರ್ಥಿ, ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.