ಚರಂಡಿ ನಿರ್ಮಾಣ, ರಸ್ತೆ ಅಭಿವೃದ್ಧಿಗೆ ಹಾನಗಲ್ಲ ಪುರಸಭೆ ಬಜೆಟ್ನಲ್ಲಿ ಆದ್ಯತೆ
Feb 17 2025, 12:35 AM ISTವಿವಿಧ ಯೋಜನೆಗಳಡಿ ಚರಂಡಿ ನಿರ್ಮಿಸಲು ₹ 661 ಲಕ್ಷ, ರಸ್ತೆ ಅಭಿವೃದ್ಧಿಗೆ 241 ಲಕ್ಷ, ಬೀದಿ ದೀಪ 5 ಲಕ್ಷ, ಸಿಡಿ ನಿರ್ಮಾಣಕ್ಕೆ 200 ಲಕ್ಷ, ಮಳೆ ನೀರು ಕೊಯ್ಲಿಗೆ 30 ಲಕ್ಷ, ಘನತ್ಯಾಜ್ಯ ವಿಲೇವಾರಿಗೆ 156 ಲಕ್ಷ, ಉದ್ಯಾನವನಕ್ಕೆ 755, ಪೈಪ್ಲೈನ್ 102 ಲಕ್ಷ ರು. ಸೇರಿದಂತೆ 70 ಕೋಟಿಗಳ ಬಜೆಟ್ನ್ನು ಇಲ್ಲಿಯ ಪುರಸಭೆಯಲ್ಲಿ ಮಂಡಿಸಲಾಯಿತು.