ರಸ್ತೆ ದಾಟಿದ ಒಂಟಿ ಸಲಗ: ಭಯ ಭೀತರಾದ ಜನ
May 31 2025, 01:13 AM ISTನರಸಿಹಂರಾಜಪುರ ಕೆಲವು ದಿನಗಳಿಂದ ಮರೆಯಾಗಿದ್ದ ಕಾಡಾನೆಗಳ ಕಾಟ ಮತ್ತೆ ಶುರುವಾಗಿದ್ದು ಶುಕ್ರವಾರ ಮುತ್ತಿನಕೊಪ್ಪ ಗ್ರಾಮದ ಚಬ್ಬೆ ನಾಡು, ಜಂಬಳ್ಳಿ, ಕುಶಾಲಪುರದಲ್ಲಿ ರೇಡಿಯೋ ಕಾಲರ್ ಅಳವಡಿಸಿದ್ದ ಒಂಟಿ ಆನೆಯೊಂದು ವಸತಿ ಪ್ರದೇಶದಲ್ಲೇ ಸುತ್ತಾಡಿ ಜನರಲ್ಲಿ ಆತಂಕ ಸೃಷ್ಠಿಸಿತು.