ದುಡ್ಡು ಹಂಚಿ ಮತ ಗಳಿಕೆ ರಾಜಕಾರಣ ಕೊನೆಗೊಳ್ಳಬೇಕು: ವಿನಯಕುಮಾರ್
Apr 27 2024, 01:01 AM ISTದುಡ್ಡು ಕೊಟ್ಟು ಮತ ಗಳಿಸುವ ರಾಜಕಾರಣದಲ್ಲಿ ಕೊನೆಗೊಳ್ಳಬೇಕು. ಆಗ ಮಾತ್ರ ಅಭಿವೃದ್ಧಿ ಸಾಧ್ಯ. ಸೋಲಲಿ, ಗೆಲ್ಲಲಿ, ನಿಮ್ಮ ಜೊತೆಗೆ ಸದಾ ನಾನಿರುತ್ತೇನೆ ಎಂದು ದಾವಣಗೆರೆ ಲೋಕಸಭಾ ಚುನಾವಣೆ ಪಕ್ಷೇತರ ಅಭ್ಯರ್ಥಿ ಬಿ.ಜಿ. ವಿನಯಕುಮಾರ್ ಹೊನ್ನಾಳಿಯಲ್ಲಿ ಹೇಳಿದ್ದಾರೆ.