ಮುಸ್ಲಿಮರನ್ನು ಓಲೈಸಿಕೊಳ್ಳಲು ಕಾಂಗ್ರೆಸ್ನಿಂದ ಕುತಂತ್ರ ರಾಜಕಾರಣ: ಮಾಜಿ ಶಾಸಕ ಸುರೇಶ್ ಗೌಡ
Jan 29 2024, 01:30 AM ISTಕಾಂಗ್ರೆಸ್ ಜಾತಿವಾದಿ ಸರ್ಕಾರ, ಅಲ್ಪಸಂಖ್ಯಾತರುರನ್ನು ಓಲೈಸಿಕೊಳ್ಳಲು ಕುತಂತ್ರ ರಾಜಕಾರಣ ಮಾಡುತ್ತಿದೆ. ಗೌರವಯುತವಾಗಿ ಧ್ವಜದಲ್ಲಿ ಹನುಮ ಬಾವುಟ ಆರಿಸಬೇಕು. ಈ ಬಗ್ಗೆ ಗ್ರಾಮಸ್ಥರಲ್ಲಿ ಕ್ಷಮೆ ಕೇಳಬೇಕು. ಇಳಿಸಿರುವ ಧ್ವಜವನ್ನ ಮತ್ತೆ ಹಾರಿಸಬೇಕು. ಬೇಕಿದ್ದರೆ ಸಿಎಂ ಸಿದ್ದರಾಮಯ್ಯ ಅವರೇ ಬಂದು ಧ್ವಜ ಹಾರಿಸಲಿ. ನಮ್ಮ ಭಾವನೆಗಳಿಗೆ ಧಕ್ಕೆಯಾಗಿದೆ. ಇಲ್ಲದಿದ್ದರೆ ರಾಜ್ಯಾದ್ಯಂತ ಹೋರಾಟ ಮಾಡಬೇಕಾಗುತ್ತದೆ.