ಪಿಡಿಒ ವರ್ಗಾವಣೆ, ಅಧ್ಯಕ್ಷರ ರಾಜೀನಾಮೆ: ಮಾದಾಪುರ ಅಭಿವೃದ್ಧಿ ಹಿನ್ನಡೆ
Nov 21 2024, 01:03 AM ISTಮಾದಪುರ ಗ್ರಾಮ ಪಂಚಾಯಿತಿ ಅಧ್ಯಕ್ಷರು ರಾಜಿನಾಮೆ ಸಲ್ಲಿಸಿದ್ದು, ಕಳೆದ ಐದು ವರ್ಷಗಳ ಆಡಳಿತದಲ್ಲಿ 4 ಮಂದಿ ಅಧ್ಯಕ್ಷರು ಆಡಳಿತ ನಡೆಸಿದ್ದಾರೆ. ಆಗಾಗ್ಗೆ ಅಧ್ಯಕ್ಷರ ರಾಜಿನಾಮೆ, ಪಿಡಿಒಗಳ ವರ್ಗಾವಣೆಯಿಂದ ಅಭಿವೃದ್ಧಿ ಕೆಲಸಕ್ಕೆ ಹಿನ್ನಡೆಯಾಗಿದ್ದು, ಜನಸಾಮಾನ್ಯರು ಹೈರಾಣಾಗಿದ್ದಾರೆ.