‘ಕನಕಮಾರ್ಗ’ ಚಲನಚಿತ್ರಕ್ಕೆ ರಾಜ್ಯ ಸರ್ಕಾರದಿಂದ ತೆರಿಗೆ ವಿನಾಯ್ತಿ: ಎಚ್.ಎಂ.ರೇವಣ್ಣ
Sep 22 2024, 01:49 AM ISTಡಾ.ಎಚ್.ಜೆ. ಲಕ್ಕಪ್ಪಗೌಡ, ಡಾ.ಬಿ.ಕೆ. ರವಿ, ಕಾ.ತ. ಚಿಕ್ಕಣ್ಣ ಅವರ ಸಹಕಾರದಿಂದ ಕನಕ ಸಾಹಿತ್ಯ ಕುರಿತು 15 ಸಂಪುಟಗಳನ್ನು ಹೊರತರಲಾಗಿದೆ. ಕನಕರ ಸಂದೇಶವನ್ನು 14 ಭಾಷೆಗಳಿಗೆ ಅನುವಾದಿಸಲಾಗಿದೆ. ಬಹುಮುಖ ವ್ಯಕ್ತಿತ್ವದ ಕನಕದಾಸರ ಸಾಹಿತ್ಯ ಜನಮನವನ್ನು ತಲುಪಬೇಕಾಗಿದೆ.