ಅವೈಜ್ಞಾನಿಕ ಆನೆ ಬಿಡಾರಕ್ಕೆ ರೈತ ಹಿತರಕ್ಷಣಾ ಸಮಿತಿ ವಿರೋಧ
Oct 27 2024, 02:43 AM ISTಬಾಳೆಹೊನ್ನೂರು, ಅರಣ್ಯ ಇಲಾಖೆ ವ್ಯಾಪ್ತಿಯ ಹಲಸೂರು ಸಾಮಾಜಿಕ ಅರಣ್ಯದ ತನೂಡಿಯಲ್ಲಿ ಮಾಡಲು ಉದ್ದೇಶಿಸಿರುವ ಆನೆ ಬಿಡಾರಕ್ಕೆ ಶೃಂಗೇರಿ ಕ್ಷೇತ್ರದ ಮಲೆನಾಡು ನಾಗರಿಕ ರೈತ ಹಿತರಕ್ಷಣಾ ಸಮಿತಿ ವಿರೋಧವಿದೆ ಎಂದು ಸಮಿತಿ ಕ್ಷೇತ್ರ ಅಧ್ಯಕ್ಷ ಎಂ.ಎನ್.ನಾಗೇಶ್ ಹೇಳಿದ್ದಾರೆ.