ಹಿಂಗಾರು ಹಂಗಾಮಿಗೆ ಸಿದ್ಧನಾದ ರೈತ!
Oct 05 2024, 01:37 AM ISTಮುಂಗಾರು ಹಂಗಾಮಿಗೆ ಬಿತ್ತಿದ ಹತ್ತಿ, ಮೆಣಸಿನಕಾಯಿ ಅಂತಹ ಕೆಲವು ಬೆಳೆಗಳು ವರ್ಷದ ಬೆಳೆಗಳು. ಈ ಹಿನ್ನೆಲೆಯಲ್ಲಿ ಮುಂಗಾರಿಗೆ ಹೆಚ್ಚಿನ ಬಿತ್ತನೆ ಪ್ರದೇಶವಿದ್ದು, ಹಿಂಗಾರಿಗೆ ಇಳಿಮುಖವಾಗಲಿದೆ. ಮುಂಗಾರಿಗಿಂತ ಹೆಚ್ಚು ಹಿಂಗಾರು ರೈತರಿಗೆ ಹಣದ ಬೆಳೆಯಾಗಿದ್ದು, ಖರ್ಚು ಸಹ ಕಡಿಮೆ.