ಗಾಜಾ ಮೇಲೆ ಇಸ್ರೇಲ್ ವಾಯುದಾಳಿ
Oct 20 2025, 01:04 AM ISTಇಸ್ರೇಲ್-ಹಮಾಸ್ ಕದನವಿರಾಮ ಜಾರಿ ಆಗಿದ್ದರೂ ಭಾನುವಾರ ಅದರ ಬಹುದೊಡ್ಡ ಉಲ್ಲಂಘನೆ ಆಗಿದ್ದು, ದಕ್ಷಿಣ ಗಾಜಾದ ರಫಾ ನಗರದ ಮೇಲೆ ಇಸ್ರೇಲ್ ಭೀಕರ ವಾಯುದಾಳಿ ನಡೆಸಿದೆ. ಇದರಲ್ಲಿ 6 ಜನ ಸಾವನ್ನಪ್ಪಿದ್ದು, ಹಲವು ಕಟ್ಟಡಗಳು ದಾಳಿಯಲ್ಲಿ ನಾಶವಾಗಿವೆ.