ಅಪ್ರಾಪ್ತರು ವಾಹನ ಚಲಾಯಿಸದಿರಿ: ಕೆಜಿಎಫ್ ಪೊಲೀಸರು
Jan 29 2025, 01:31 AM ISTಅಪ್ರಾಪ್ತರು ಯಾವುದೇ ಕಾರಣಕ್ಕೂ ವಾಹನಗಳನ್ನು ಚಲಾಯಿಸಬಾರದು, ಅಪ್ರಾಪ್ತ ವಯಸ್ಕರು ವಾಹನಗಳನ್ನು ಚಲಾಯಿಸುವುದರಿಂದ ಉಂಟಾಗುವ ಆಗುಹೋಗುಗಳ ಕುರಿತು ಅಗತ್ಯ ಸೂಚನೆಗಳನ್ನು ನೀಡಿ, ಪ್ರತಿಯೊಬ್ಬರೂ ಸಂಚಾರ ನಿಯಮಗಳನ್ನು ಪಾಲಿಸಲು ಕೈ ಜೋಡಿಸಬೇಕೆಂದು ವಿವರಿಸಿ, ಸಂಚಾರ ನಿಯಮಗಳು ಕುರಿತಾದ ಕರಪತ್ರಗಳನ್ನು ಹಂಚಿ ಜಾಗೃತಿ ಮೂಡಿಸಲಾಯಿತು.