ಅಪ್ರಾಪ್ತರು ವಾಹನ ಓಡಿಸಿದರೆ 25 ಸಾವಿರ ದಂಡ
Dec 24 2024, 12:46 AM ISTಗಾಂಜಾ ಅಫೀಮು ಮತ್ತು ಮಾದಕ ವಸ್ತುಗಳ ಬಗ್ಗೆ ಮತ್ತು ಇದರಿಂದ ಉಂಟಾಗುವ ಪರಿಣಾಮಗಳ ಬಗ್ಗೆ ಹಾಗೂ ಮಕ್ಕಳು ಅಪರಾಧಕ್ಕೆ ಬಲಿಯಾಗುವ ಮುನ್ನ ಎಚ್ಚರಿಕೆ ಆಗಿರಬೇಕು. ಸಮಾಜದಲ್ಲಿ ಏನಾದರೂ ಅಹಿತಕರ ಘಟನೆಗಳು ನಡೆದರೆ ಕೂಡಲೇ ೧೧೨ ನಂಬರ್ಗೆ ಕರೆ ಮಾಡಬೇಕು. ಇಂಥ ಸಂದರ್ಭದಲ್ಲಿ ಕರೆ ಮಾಡಿದವರ ಮಾಹಿತಿಯನ್ನು ಗೌಪ್ಯವಾಗಿರುವುದಾಗಿಯೂ, ಮಕ್ಕಳು ಮಾದಕ ವಸ್ತುಗಳಿಂದ ದೂರವಿರಬೇಕಾಗಿಯೂ ಮಕ್ಕಳಿಗೆ ಸಲಹೆಯನ್ನು ನೀಡಿದರು.