ಮಧ್ಯವರ್ತಿ ಸೇರಿ 7 ಜನ ಬಂಧನ: 4 ವಾಹನ, 9 ಮೊಬೈಲ್ ಜಪ್ತಿ
Oct 10 2024, 02:18 AM ISTಅಡಕೆ ವ್ಯಾಪಾರ ಮಾಡಿಸುವುದಾಗಿ ಹೇಳಿ ಮಧ್ಯವರ್ತಿಯಾಗಿ ಹೋಗಿ, ₹17.24 ಲಕ್ಷ ನಗದು ದರೋಡೆ ಮಾಡಿದ್ದ ಏಳು ಆರೋಪಿಗಳನ್ನು ಚನ್ನಗಿರಿ ಪೊಲೀಸರು ಬಂಧಿಸಿ, ₹7,37,920 ನಗದು, ಕೃತ್ಯಕ್ಕೆ ಬಳಸಿದ್ದ 4 ವಾಹನಗಳು, 9 ಮೊಬೈಲ್ಗಳನ್ನು ಜಪ್ತಿ ಮಾಡಿದ್ದಾರೆ.