ರಸ್ತೆ ಅಪಘಾತಗಳಲ್ಲಿ ಶೇ.66ರಷ್ಟು ಸಾವು ದ್ವಿಚಕ್ರ ವಾಹನ ಸವಾರರದ್ದೇ : ಡಬ್ಲ್ಯುಎಚ್ಒ ವರದಿ
Sep 03 2024, 01:30 AM ISTಆಗ್ನೇಯ ಏಷ್ಯಾ ದೇಶಗಳಲ್ಲಿ ರಸ್ತೆ ಅಪಘಾತಗಳಿಂದ ಸಂಭವಿಸುವ ಸಾವಿನಲ್ಲಿ ಶೇ. 66ರಷ್ಟು ಪಾಲು ಪಾದಚಾರಿಗಳು, ದ್ವಿಚಕ್ರ, ಸೈಕಲ್ ಸವಾರರು ಎಂದು ಡಬ್ಲ್ಯುಎಚ್ಒ ವರದಿ ಹೇಳಿದೆ. ಜಾಗತಿಕವಾಗಿ ಶೇ.30ರಷ್ಟು ಅಪಘಾತಗಳು ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳಿಂದಲೇ ಸಂಭವಿಸುತ್ತದೆ.