ವಾಹನ ಪಲ್ಟಿ: ಗಂಗಾವತಿಯ ವಿದ್ಯಾರ್ಥಿ ಸೇರಿ ನಾಲ್ವರು ಸಾವು
Jan 23 2025, 12:45 AM ISTಮಂತ್ರಾಲಯದಿಂದ ಹಂಪಿಯ ನರಹರಿತೀರ್ಥರ ಆರಾಧನೆಗೆ ತೆರುಳುತ್ತಿದ್ದ ಕ್ರೂಷರ್ ವಾಹನ ಸಿಂಧನೂರು ಬಳಿ ಪಲ್ಟಿಯಾಗಿ ಮಂತ್ರಾಲಯ ಸಂಸ್ಕೃತ ವಿದ್ಯಾಪೀಠದ ಗಂಗಾವತಿ ವಿದ್ಯಾರ್ಥಿಯೋರ್ವ ಸೇರಿದಂತೆ ಮೂವರು ವಿದ್ಯಾರ್ಥಿಗಳು, ಚಾಲಕ ಮೃತಪಟ್ಟ ಘಟನೆ ಮಂಗಳವಾರ ತಡರಾತ್ರಿ ಸಂಭವಿಸಿದೆ.