ದೇವರ ಆಶೀರ್ವಾದದಿಂದ ಶಾಸಕನಾಗಿ ಆಯ್ಕೆ: ಶಾಸಕ ಜಿ.ಎಚ್.ಶ್ರೀನಿವಾಸ್.
Jan 18 2024, 02:03 AM ISTತರೀಕೆರೆ ಕ್ಷೇತ್ರದಲ್ಲಿ ಅಮೃತಾಪುರ ಪ್ರವಾಸಿ ಸ್ಥಳವಾಗಿದೆ. ರಮ್ಯ, ಸುಂದರ, ಪರಿಸರದಲ್ಲಿ ಹೊಯ್ಸಳ ರಾಜ 2 ನೇ ವೀರ ಬಲ್ಲಾಳ 1196 ರಲ್ಲಿ ಕಟ್ಟಿಸಿರುವ ದೇವಸ್ಥಾನ ಶೀಥಿಲಾವಸ್ಥೆಯಲ್ಲಿದ್ದಾಗ ಪುರಾತತ್ವ ಇಲಾಖೆ ಮತ್ತು ದೇವಸ್ಥಾನ ಸಮಿತಿ ಯವರು ಜಿರ್ಣೋದ್ದಾರ ಮಾಡಿ ಅಭಿವೃದ್ದಿಪಡಿಸುತ್ತಿದ್ದಾರೆ. ಈ ದೇವರ ಆಶೀರ್ವಾದದಿಂದ ನಾನು ಶಾಸಕನಾಗಿ ಆಯ್ಕೆಯಾಗಿದ್ದೇನೆ ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ಹೇಳಿದರು.